ಆಂಧ್ರಪ್ರದೇಶಕ್ಕೆ ಬಿಜೆಪಿ ಬೇಕಿದೆ – ಬಿಜೆಪಿ ಜೊತೆ ತೆಲುಗು ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಮೈತ್ರಿ ಘೋಷಣೆ

0
ತೆಲುಗು ಸಿನಿ ಲೋಕದ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಈಗ ಬಿಜೆಪಿ ಜೊತೆ ಮೈತ್ರಿ ಘೋಷಿಸಿಕೊಂಡಿದ್ದಾರೆ. ಪವನ್‌ ನೇತೃತ್ವದ ಜನಸೇನಾ ಪಕ್ಷ ಆಂಧ್ರಪ್ರದೇಶದಲ್ಲಿ ಕೇಸರಿ ಪಾಳಯದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ...

ಕನಕಪುರದ ಡಿಕೆಶಿ ಬಂಡೆ ಆಗಿ ಬದಲಾದ ರೋಚಕ ಕಥೆ…!

0
ಡಿ ಕೆ ಶಿವಕುಮಾರ್‌. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್‌. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಚುಕ್ಕಾಣಿ ಹಿಡಿಯಲು ಹೊರಟಿರುವ ಕಾಂಗ್ರೆಸ್‌ ಕಟ್ಟಾಳು. ಡಿಕೆಶಿಗೆ ಅನ್ವರ್ಥನಾಮವೇ ಕನಕಪುರ ಬಂಡೆ. ‌೫೭ ವರ್ಷದ ಕನಕಪುರ ಕ್ಷೇತ್ರದ ಈ...

ಸಿನಿಮಾ ಲೋಕದ ಉದಯನ್ಮೋಖ ನಟ ಕರಾವಳಿಯ ಶ್ರೀ ಬಂಗೇರ…!

1
ನಿರೂಪಣೆ: ಶ್ರೀಜ್ಞ ಸ್ಕ್ರೀನ್‌ಗಳ ಮೇಲೆ ಹೀರೋ, ಹೀರೋಯಿನ್‌, ವಿಲನ್‌ ಹೀಗೆ ಸಿನಿಮಾ ನಟ-ನಟಿಯನ್ನು ನೋಡಿ ನಾವೂ ಒಂದು ದಿನ ದೊಡ್ಡ ಸ್ಟಾರ್‌ಗಳಾಗಬೇಕು, ನಾವೂ ತೆರೆಯ ಮೇಲೆ ಮಿಂಚಬೇಕು ಅನ್ನೋ ಕನಸು ಕಾಣುವವರ ಸಂಖ್ಯೆಯೇನೂ ಕಮ್ಮಿಯಿಲ್ಲ....

ಬೇರೆ ಜಿಲ್ಲೆಗಳಿಗೆ ಹೋಗಲು ಆನ್‌ಲೈನ್‌ನಲ್ಲಿ ಇ-ಪಾಸ್‌ ಪಡೆಯುವುದು ಹೇಗೆ..? – ಇಲ್ಲಿದೆ ಮಾಹಿತಿ

0
ನಾಳೆಯಿಂದ ರಾಜ್ಯದಲ್ಲಿ ಕೈಗಾರಿಕೆಗಳು ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಕೆಲಸಕ್ಕೆ ಹೋಗಲು ಒಪ್ಪಿಗೆ ನೀಡಿದೆ. ಹೀಗೆ ಕೆಲಸಕ್ಕೆ ಹೋಗುವವರ ಸಲುವಾಗಿಯೇ ಇವತ್ತಿನಿಂದ...

ಮೂಡಬಿದಿರೆಯ ಕೊರೊನಾ ವಾರಿಯರ್ಸ್ ಈ ಯುವಕರು…

0
ಕೊರೊನಾ ವೈರಸ್‌ ವಿನಾಶಕ್ಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ಸೋಡಿಯಂ ಹೈಪೋಕ್ಲೋರೈಟ್‌ ರಾಸಾಯನಿಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ನಗರ ವ್ಯಾಪ್ತಿಯಲ್ಲಿ ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬೆದ್ರ ಆಡ್ವಂಚರ್ ಕ್ಲಬ್ ಸ್ಥಳೀಯ...

ನೆಟ್ಟಗೆ ನೆಟ್‌ವರ್ಕ್‌ ಸಿಗ್ದಿರೋ ಈ ಊರು- ಪರಿಹಾರದ ನಿರೀಕ್ಷೆಯಲ್ಲಿ ಬೇಲಾಡಿ ಗ್ರಾಮಸ್ಥರು

0
ಗ್ರಾಮ-ಗ್ರಾಮ ಪ್ರಗತಿ ಹೊಂದುತ್ತಿರುವ ಈ ದೇಶದಲ್ಲಿ ಇನ್ನೂ ಕೂಡ ಇಲ್ಲೊಂದು ಊರಿನ ಬಗೆಹರಿಸಲಾಗದ ಒಂದು ಕೆಲಸ ಇನ್ನೂ ಬಾಕಿ ಉಳಿದಿದೆ,ಅದೇನೆಂದರೆ ವೈಜ್ಞಾನಿಕ ತಂತ್ರಜ್ಞಾನ, ಕಂಪ್ಯೂಟರ್ ಯುಗದ ಈ ಕಾಲದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ...

ಕರ್ನಾಟಕ ಕಾಂಗ್ರೆಸ್‌ಗೆ ಡಿಕೆಶಿಯೇ ಸಾರಥಿ – ನಾಲ್ವರು ಕಾರ್ಯಾಧ್ಯಕ್ಷರು – ಸಿದ್ದರಾಮಯ್ಯ ಸ್ಥಾನ ಅಭಾದಿತ

0
ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕನಕಪುರ ಬಂಡೆ ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್‌ ನೇಮಕ ಆಗುವುದು ಖಚಿತವಾಗಿದ್ದು, ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ. ಈ ಮೂಲಕ ಸಂಕಷ್ಟ ಸಂದರ್ಭದಲ್ಲಿ ಪಕ್ಷಕ್ಕೆ ಬಂಡೆಯಾಗಿಯೇ ನಿಂತಿದ್ದ...

ನಾಳೆಯಿಂದ ಇವೆಲ್ಲವೂ ಇರುತ್ತೆ…! – ಲಾಕ್‌ಡೌನ್‌ನಿಂದ ರಿಲೀಫ್‌ – ಇಲ್ಲಿದೆ ಸಂಪೂರ್ಣ ಮಾಹಿತಿ

0
ಮೇ 31ರವರೆಗೆ ಲಾಕ್‌ಡೌನ್‌ ಮುಂದುವರಿದರೂ ಈ ಹಿಂದಿನ ಮೂರು ಲಾಕ್‌ಡೌನ್‌ನಷ್ಟು ಹೊಸ ಲಾಕ್‌ಡೌನ್‌ ಬಿಗಿ ಆಗಿಲ್ಲ. ಅದರಲ್ಲೂ ಕೇವಲ ಕಂಟೈನ್‌ಮೆಂಟ್‌ಝೋನ್‌ಗಷ್ಟೇ ನಾಳೆಯಿಂದ ಬಿಗಿ ಲಾಕ್‌ಡೌನ್‌ ಇರಲಿದೆ. ಕಂಟೈನ್‌ಮೆಂಟ್‌ಝೋನ್‌ ಬಿಟ್ಟು ರೆಡ್‌, ಆರೆಂಜ್‌, ಗ್ರೀನ್‌ಝೋನ್‌...

ಬುಧವಾರ ಭಾರತ್ ಬಂದ್.. ರಾಜ್ಯದಲ್ಲಿ ಏನಿರುತ್ತೆ..? ಏನಿರಲ್ಲ..?

0
ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್‍ಗೆ ಕರೆಕೊಟ್ಟಿದೆ. ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕರು, ಉಕ್ಕು ಮತ್ತು ರೈಲ್ವೇ ವಲಯಗಳ ಕಾರ್ಮಿಕ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿವೆ. ದೇಶದ ಕೋಟ್ಯಂತರ...

ಅಲರ್ಟ್.. ಅಲರ್ಟ್.. ನಾಳೆಯೇ ಯುದ್ಧ ಘೋಷಣೆ..!

0
ಅಮೆರಿಕಾ - ಇರಾನ್ ನಡುವಣ ಸಂಘರ್ಷ ಮುಗಿಲುಮುಟ್ಟಿದೆ. ತಮ್ಮ ಕಮಾಂಡರ್ ಖಾಸಿ0 ಸುಲೆಮಾನಿಯನ್ನು ಬಲಿ ಪಡೆದ ಅಮೆರಿಕಾ ವಿರುದ್ಧ ಇರಾನ್, ಇರಾಕ್‍ನಲ್ಲಿರುವ ಅಮೆರಿಕಾ ಸೈನಿಕ ಸ್ಥಾವರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. 12...
2,410FansLike
40FollowersFollow
0SubscribersSubscribe
- Advertisement -

Latest article

ವೈಭವೋಪೇತವಾಗಿ ನಡೆದ ಜಿನ ಸಮ್ಮಿಲನಾರತಿ

0
ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಜಂಟಿ ಆಯೋಜನೆಯಲ್ಲಿ ಆನ್ಲೈನ್ ಮಾಧ್ಯಮದಲ್ಲಿ ಜಿನ ಸಮ್ಮಿಲನಾರತಿ ಕಾರ್ಯಕ್ರಮವು 22 - 01 - 2022 ರ ಶನಿವಾರ...

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ- ರಾಜಕಾರಣಿಯ ಬಂಧನ

0
ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ್ದ ಆರೋಪದಲ್ಲಿ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಅನ್ನು ತಮಿಳುನಾಡಿನ ತಿರುವನ್ಮಿಯೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. 2020ರಲ್ಲಿ ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ...

ಪಿಎಸ್​ಐ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ: ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ- ಈಶ್ವರ್ ಖಂಡ್ರೆ

0
ರಾಜ್ಯ ಪೊಲೀಸ್ ಇಲಾಖೆ 542 ಪೊಲೀಸ್ ಸಬ್​ಇನ್ಸ್ಪೆಕ್ಟರ್​ಗಳ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಪ್ರಕಟಿಸಿದೆ. ಈ ನೇಮಕಾತಿ ಪಟ್ಟಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಈ...

ಇದು ಬಿಜೆಪಿ ಕರ್ಪ್ಯೂ ಬೇಕಾದಾಗ ವಿಧಿಸಿ, ಬೇಡವಾದಾಗ ತೆರೆವುಗೊಳಿಸುತ್ತಾರೆ- ಡಿಕೆ ಶಿವಕುಮಾರ್

0
ನಾನು ಈ ಹಿಂದೆಯೇ ಹೇಳಿದ್ದೆ. ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು ಎಂದು ಕೆ.ಪಿ.ಸಿ.ಸಿ...

ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಆದೇಶ ವಾಪಸ್

0
ರಾಜ್ಯದಲ್ಲಿ ಜಾರಿಯಲ್ಲಿದ್ದ ಉನ್ನತ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಸಂಸ್ಕೃತ ಭಾರತಿ ಟ್ರಸ್ಟ್ (ಕರ್ನಾಟಕ) ಮತ್ತಿತರರು ರಾಜ್ಯ ಹೈಕೋರ್ಟ್​​ನಲ್ಲಿ ಸಾರ್ವಜನಿಕ...

ಆಂಧ್ರ ಸಿಎಂಗೆ ಕೊಲೆ ಬೆದರಿಕೆ : ಪವನ್ ಕಲ್ಯಾಣ್ ಅಭಿಮಾನಿಯ ಬಂಧನ

0
ಬಾಂಬ್ ಹಾಕಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ನಟ ಪವನ್ ಕಲ್ಯಾಣ್ ಅವರ ಅಭಿಮಾನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಮಹೇಂದ್ರವರಂ ನಿವಾಸಿ ರಾಜಾಪಲೇಮ್ ಫಣಿ...

ತಂದೆ-ತಾಯಿಯಾದ ನಿಕ್ ಜೋನಸ್, ಪ್ರಿಯಾಂಕಾ ಚೋಪ್ರಾ..!

0
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ತಂದೆ-ತಾಯಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಬಾಡಿಗೆ...

ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ : ಇಬ್ಬರ ಬಂಧನ

0
ಬಸ್​ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತೆಯನ್ನು ಯುವಕರ ಗುಂಪೊಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊ್ಗ್ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಳೆದ ಜನವರಿ 15ರಂದು ಬಾಲಕಿ...

‘RRR’ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್..!

0
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ತೆರೆಗೆ ಬರಬೇಕಿತ್ತು ರಿಲೀಸ್ ಆಗಬೇಕಿತ್ತು. ರಾಜ್ಯ...

ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೋನಾ ಸೋಂಕು ದೃಢ

0
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಶುಕ್ರವಾರ ಸಂಜೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರಿಗೆ ಅಲ್ಪ ಪ್ರಮಾಣದ ರೋಗ ಲಕ್ಷಣ ಕಂಡು ಬಂದಿದೆ. ನಿನ್ನೆ ರಾತ್ರಿ ದೇವೇಗೌಡರಿಗೆ ಕೊರೊನಾ...
error: Content is protected !!