Union Budget: ಮೋದಿ ಸರ್ಕಾರದಿಂದ ರಸಗೊಬ್ಬರ, ಆಹಾರ ಸಬ್ಸಿಡಿಯಲ್ಲಿ ಭಾರೀ ಕಡಿತ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಮಂಡನೆ ಆದ ತನ್ನ ಬಜೆಟ್ನಲ್ಲಿ ಪ್ರಮುಖ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದೆ.
ಅದರಲ್ಲೂ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ, ರಸಗೊಬ್ಬರ ಸಹಾಯಧನ, ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ.
ಕಳೆದ ಬಾರಿ...
Union Budget: ಆದಾಯ ತೆರಿಗೆ – ಮೋದಿ ಸರ್ಕಾರ ಕೊಟ್ಟ ಅಚ್ಚರಿಯ ಸತ್ಯ ಇಲ್ಲಿದೆ
ಆದಾಯ ತೆರಿಗೆ ಮಿತಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಬದಲಾವಣೆ ಮಾಡಲಾಗಿದೆ. ದೇಶದಲ್ಲಿ ಹೊಸ ಆದಾಯ ತೆರಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ.
ಈಗಿರುವ 5 ಲಕ್ಷ ರೂಪಾಯಿಗಳಿಂದ 7 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು...
Union Budget : ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಘೋಷಣೆ
ಮಹಿಳೆಯರಲ್ಲಿ ಹಣ ಉಳಿತಾಯ ಹೆಚ್ಚಿಸುವ ಸಲುವಾಗಿ ಪ್ರಧಾನಿ ಮೋದಿ ಸರ್ಕಾರ ಮಹಿಳಾ ಸಮ್ಮಾನ್ ಉಳಿತಾಯ ಪತ್ರವನ್ನು ಘೋಷಿಸಿದೆ.
ಈ ಉಳಿತಾಯ ಪತ್ರದ ಮೂಲಕ 2 ವರ್ಷದ ಮಟ್ಟಿಗೆ ಮಹಿಳೆಯರು 2 ಲಕ್ಷ ರೂಪಾಯಿವರೆಗೆ ಉಳಿತಾಯ...
BREAKING: ಬಯೋ ಗ್ಯಾಸ್ ಮೇಲೆ ಶೇಕಡಾ 5ರಷ್ಟು ಸುಂಕ ಘೋಷಣೆ – ಬಜೆಟ್ UPDATE
ಇವತ್ತು ಮಂಡನೆಯಾದ ಪ್ರಧಾನಿ ಮೋದಿ ಸರ್ಕಾರದ ಬಜೆಟ್ನ ಪ್ರಮುಖ ಘೋಷಣೆಗಳು ಹೀಗಿವೆ:
ಬಯೋ ಗ್ಯಾಸ್ ಮೇಲೆ ಶೇಕಡಾ 5ರಷ್ಟು ಸೆಸ್ (ಉಪ ತೆರಿಗೆ ಅಥವಾ ಉಪ ಸುಂಕ)
ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಳಕೆಯಲ್ಲಿರುವ 15...
Union Budget : BREAKING: ಆಹಾರ ಭದ್ರತೆ ಮೇಲಿನ ಅನುದಾನ ಮತ್ತಷ್ಟು ಇಳಿಕೆ
ಆಹಾರ ಭದ್ರತೆ ಮೇಲಿನ ಕೇಂದ್ರ ಸರ್ಕಾರದ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಡಿತ ಮಾಡಿದೆ.
ಇವತ್ತು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...
ಪ್ರಧಾನಿ ಕಾಳಜಿ ನಿಧಿ ಸರ್ಕಾರದಲ್ಲ – ಹೈಕೋರ್ಟ್ನಲ್ಲಿ ಮೋದಿ ಸರ್ಕಾರದ ಅಚ್ಚರಿಯ ಹೇಳಿಕೆ
ಪ್ರಧಾನಿ ಕಾಳಜಿ ನಿಧಿ ಸರ್ಕಾರದಲ್ಲ ಮತ್ತು ಪ್ರಧಾನಿ ಕಾಳಜಿ ನಿಧಿ ಮೇಲೆ ಸರ್ಕಾರಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ನಿಯಂತ್ರಣ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೆಹಲಿ ಹೈಕೋರ್ಟ್ನಲ್ಲಿ ಪ್ರಮಾಣ...
ಸಕಾಲದಲ್ಲಿ ಆರೋಗ್ಯ ತಪಾಸಣೆ ಅತ್ಯಂತ ಮುಖ್ಯ – ಖ್ಯಾತ ಆಯುರ್ವೇದ ವೈದ್ಯ ಡಾ. ವರುಣ್
ಶಿವಮೊಗ್ಗ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು ಎಂದು ಖ್ಯಾತ ಆಯುರ್ವೇದ ವೈದ್ಯ ಡಾ. ವರುಣ್ ಸಲಹೆ ನೀಡಿದರು.
ಶಿವಮೊಗ್ಗ ತಾಲೂಕಿನ ಆಯನೂರು...
ಲಿಂಗಾಯತ, ಬ್ರಾಹ್ಮಣ ಶಾಸಕರು ಒಂದೊಂದು ಕೆಜಿ ಮಾಂಸ ತಿಂತಾರೆ – ಬಿಜೆಪಿ ನಾಯಕ ವರ್ತೂರು ಪ್ರಕಾಶ್
ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಆಡಿರುವ ಮಾತು ಈಗ ಪಕ್ಷಕ್ಕೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿರುವ ಲಿಂಗಾಯತ ಮತ್ತು ಬ್ರಾಹ್ಮಣ ನಾಯಕರು...
ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್ – ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ
ಹಿಮಾಚಲಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯನ್ನು ಈಡೇರಿಸಿದೆ. ಹಿಮಾಚಲಪ್ರದೇಶದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಲಾಗಿದೆ.
ಗೆದ್ದು ಅಧಿಕಾರಕ್ಕೆ ಬಂದರೆ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ...
ತಿಂಗಳಿಗೆ 2 ಸಾವಿರ, ವರ್ಷಕ್ಕೆ 24 ಸಾವಿರ,- ಪ್ರತಿ ಕುಟುಂಬದ ಯಜಮಾನಿಗೂ ಕಾಂಗ್ರೆಸ್ ಗ್ಯಾರಂಟಿ
ಕರ್ನಾಟಕದಲ್ಲಿ ಕಾಂಗ್ರೆಸ್ ರಾಜ್ಯದ ಜನರಿಗೆ ಎರಡನೇ ಚುನಾವಣಾ ಘೋಷಣೆಯನ್ನು ಮಾಡಿದೆ. ಒಂದು ವೇಳೆ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಒಂದು ಕುಟುಂಬದ ಯಜಮಾನಿಗೆ (ಕುಟುಂಬದ ಗೃಹಿಣಿಗೆ) 2 ಸಾವಿರ ರೂಪಾಯಿ ನೀಡುವ ಘೋಷಣೆಯನ್ನು...