ಹಾಟ್ ಲುಕ್ ನಲ್ಲಿ ರಶ್ಮಿಕಾ
ರಶ್ಮಿಕಾ ಮಂದಣ್ಣ ಇದುವರೆಗೂ ಕಾಣಿಸಿಕೊಳ್ಳದ ಸೂಪರ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಹಜ ಸೌಂದರ್ಯದ ಸೊಬಗನ್ನು ಅಭಿಮಾನಿಗಳ ಮುಂದೆ ತೆರದಿಟ್ಟಿರೋ ಬಹುಭಾಷಾ ಸ್ಟಾರ್ ನಟಿ, ಚಳಿಯ ವಾತಾವರಣದಲ್ಲಿ...
ಕನ್ನಡದಲ್ಲಿ ಬರೆದ ಸಾಯಿ ಪಲ್ಲವಿ
ಖ್ಯಾತ ನಟಿ ಸಾಯಿ ಪಲ್ಲವಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದಕ್ಕೆ ಕನ್ನಡ ಪದವನ್ನು ಬಳಸಿದ್ದಾರೆ.
ಸಾಯಿ ಪಲ್ಲವಿ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬಸ್ಥರ ಮದುವೆ ಸಮಾರಂಬದಲ್ಲಿ ಭಾಗವಸಿದ...
ಅಕ್ಷತಾ ಪಾಂಡವಪುರಗೆ ಅತ್ಯುತ್ತಮ ನಟಿ ಪ್ರಶಸ್ತಿ
ಸ್ಯಾಂಡಲ್ ವುಡ್ ಚಿತ್ರ "ಪಿಂಕಿ ಎಲ್ಲಿ" ಚಿತ್ರವು ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್ವೈಐಎಫ್ಎಫ್) ನಲ್ಲಿ ಎರಡು ಪ್ರಶಸ್ತಿಗಳಿಗೆ ಭಾಜನವಾಗಿದೆ. ಚಿತ್ರವು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಪಾತ್ರವಾಗಿದೆ. ಹಾಗೆಯೇ ನಟಿ ಅಕ್ಷತಾ ಪಾಂಡವಪುರಗೆ...
ಸದ್ದಿಲ್ಲದೇ ರಿಜಿಸ್ಟರ್ ಮ್ಯಾರೇಜ್ ಆದ ನಟ
ಕಾಮಿಡಿ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದ ಡ್ಯಾನಿಶ್ ಸೇಠ್ ಸದ್ದಿಲ್ಲದೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ಮದುವೆ ಬಂಧನಕ್ಕೆ ಒಳಗಾಗಿರುವ ಡ್ಯಾನಿಶ್ ಜೂ. 9ರಂದೇ ಮದುವೆ ನೋಂದಣಿ ಮಾಡಿಸಿದ್ದು,...
ರಶ್ಮಿಕಾ ಮಂದಣ್ಣ ಮಗು ಸೂಪರ್ ಹೊಗಳಿದ ನಟಿ
ನಟಿ ರಶ್ಮಿಕಾ ಮಂದಣ್ಣ ತಮ್ಮ2ನೇ ಬಾಲಿವುಡ್ ಸಿನಿಮಾದ ಚಿತ್ರೀಕರಣಕ್ಕೆ ರಶ್ಮಿಕಾ ಮುಂಬೈ ತಲುಪಿದ್ದಾರೆ. ಈ ಸಲ ಮಗುವಿನಂತೆ ಸಾಕುತ್ತಿರುವ ಮುದ್ದಿನ ನಾಯಿಯನ್ನೂ ತಮ್ಮೊಂದಿಗೆ ಕರೆ ತಂದಿದ್ದಾರೆ. ಇನ್ನೂ ನಟಿ ಹಾಗೂ ನಿರ್ಮಾಪಕಿ ಚಾರ್ಮಿ...
ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಬೈಕ್ ಅಪಘಾತದದಲ್ಲಿ ಗಂಭೀರ ಗಾಯಗೊಂಡಿದ್ದ ವಿಜಯ್ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ದೇಹದ ಉಳಿದ ಅಂಗಗಳು ಕೆಲಸ ಮಾಡುತ್ತಲೇ ಇವೆ.
ಈ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ಕುಟುಂಬದ ತೀರ್ಮಾನದಂತೆ ಅಂಗಾಂಗ ದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು,...
ಲವ್ ಬರ್ಡ್ ದತ್ತು ಪಡೆದ ನಟಿ ಮೇಘನಾ
ಸ್ಯಾಂಡಲ್ ವುಡ್ ನಟಿ ಮೇಘನಾ ಪ್ರೇಮ ಹಕ್ಕಿಗಳನ್ನು ದತ್ತು ಪಡೆದಿದ್ದಾರೆ.
ಮೈಸೂರು ಮೃಗಾಲಯದಲ್ಲಿನ ಪ್ರೇಮ ಹಕ್ಕಿಗಳನ್ನು( ಲವ್ ಬರ್ಡ್ಸ್) ಒಂದು ವರ್ಷದ ಮಟ್ಟಿಗೆ ಮೇಘನಾ ದತ್ತು ಪಡೆದಿದ್ದಾರೆ.
https://twitter.com/MeghanaOfficia/status/1404366805028720641?s=20
ಈ ಬಗ್ಗೆ ಟ್ವೀಟ್ ಮಾಡಿರುವ ಮೇಘನಾ, ಹಕ್ಕಿಗಳನ್ನು...
ಸುಶಾಂತ್ ಅಗಲಿ ಇಂದಿಗೆ ಒಂದು ವರ್ಷ
ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಇಲ್ಲವಾಗಿ ಇಂದಿಗೆ ಒಂದು ವರ್ಷವಾಗಿದೆ. 2020ರ ಜೂನ್ 14ರಂದು ಮುಂಬೈನ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿ ಇಡೀ ದೇಶವನ್ನೇ...
ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ
ರಾಜಮೌಳಿ ಜೊತೆ ಆರ್ಆರ್ಆರ್ ಸಿನಿಮಾ ಮಾಡುತ್ತಿರುವ ರಾಮ್ ಚರಣ್ ತೇಜ ತಮ್ಮ ಮುಂದಿನ ಚಿತ್ರವನ್ನು ಶಂಕರ್ ಜೊತೆ ಮಾಡುವುದಾಗಿ ಅದಾಗಲೇ ಪ್ರಕಟಿಸಿದ್ದಾರೆ.
ನಿರ್ದೇಶಕ ಶಂಕರ್ ಸಹ ರಾಮ್ ಚರಣ್ ಜೊತೆಗಿನ ಪ್ರಾಜೆಕ್ಟ್ಗೆ ಪೂರ್ವ ತಯಾರಿ...
ಸಂಚಾರಿ ವಿಜಯ್ ಬದುಕುವುದು ಕಷ್ಟ-ಸಹೋದರ ಕಣ್ಣೀರು
ನಟ ಸಂಚಾರಿ ವಿಜಯ್ ಬದುಕಿ ಬರುವುದು ಕಷ್ಟ ಎಂದು ಸಹೋದರ ಸಿದ್ದೇಶ್ ಕಣ್ಣೀರು ಹಾಕಿದ್ದಾರೆ. ವೈದ್ಯರು ಹೇಳುವ ಪ್ರಕಾರ ಬದುಕುವುದು ಕಷ್ಟ . ಅವರ ಅಂಗಾಂಗ ದಾನ ಮಾಡ್ತೀವಿ ಎಂದು ಕಣ್ಣೀರು ಹಾಕಿದ್ದಾರೆ.
ನಟ...