‘ಕಾಂತಾರ’ ವಿರುದ್ಧ ಕೃತಿಚೌರ್ಯ ಆರೋಪ; ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ
‘ಕಾಂತಾರ’ ಚಿತ್ರದ ಹಾಡೊಂದಕ್ಕೆ ಕೃತಿ ಚೌರ್ಯದ ಆರೋಪ ಕೇಳಿಬಂದಿದೆ. ಈ ವಿಷಯವಾಗಿ ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ಥೈಕ್ಕುಡಮ್ ಬ್ರಿಡ್ಜ್ ಗೂ ‘ಕಾಂತಾರ’ ಚಿತ್ರಕ್ಕೂ ಯಾವುದೇ...
ಕಾಂತಾರ ನಿರ್ದೇಶಕ ರಿಷಬ್ ಗೆ ಬಂಪರ್ ಆಫರ್ – ರಾಮ್ ಚರಣ್ ಗೆ ಆಕ್ಷನ್ ಕಟ್??
ಕಾಂತಾರ ಸಿನೆಮಾ ನಿರೀಕ್ಷೆ ಮೀರಿ ಸಕ್ಸಸ್ ಕಂಡಿದೆ. ಈವರೆಗೂ 250ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿಯಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಬಾಯಿಂದ ಬಾಯಿಗೆ ಕಾಂತಾರ...
ಕಾಂತಾರ ಸಿನಿಮಾ ನೋಡಿ ನಟ ಜಗ್ಗೇಶ್ ಹೀಗೆಲ್ಲಾ ಹೇಳಿದ್ರಾ?
ಇತ್ತೀಚಿಗೆ ಸದ್ದು ಮಾಡುತ್ತಿರುವ ಸಿನಿಮಾ ಕಾಂತಾರ. ಮಕ್ಕಳಿಂದ ಹಿಡಿದು ಮುದುಕರ ವರೆಗೂ ಈ ಸಿನಿಮಾ ನೋಡಲು ಜನ ಸಿನಿಮಾ ಮಂದಿರದತ್ತ ಮುಗಿಬೀಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಜನರೂ ಕೂಡಾ ಕಾಂತಾರ ಸಿನಿಮಾನೋಡಿ...
‘ಬಿಗ್ ಬಾಸ್ ಕನ್ನಡ 9′: ನಾಳೆ ಸುದೀಪ್ ಪಂಚಾಯಿತಿ ಇರಲ್ಲ..!; ಕಾರಣವೇನು ಗೋತ್ತಾ..?
‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಶುರುವಾಗಿ ಮೂರು ವಾರಗಳು ಕಳೆದಿದ್ದು, ಮೂರೂ ವಾರಾಂತ್ಯಗಳಲ್ಲಿ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದ್ದಾರೆ.
ಆದರೆ ಈ ಬಾರಿ ಬಿಗ್ ಶೋ ಬಗ್ಗೆ ಗಾಸಿಪ್ ಒಂದು ಹರಿದಾಡುತ್ತಿದ್ದು, ಈ...
ಕಾಂತಾರ ವಿವಾದ; ನಟ ಚೇತನ್ ಗೆ ಟಾಂಗ್ ಕೊಟ್ಟ ಉಪ್ಪಿದಾದಾ
ಬೆಂಗಳೂರು: ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ನಟ ಚೇತನ್ ಹೇಳಿಕೆಗೆ ವ್ಯಾಪಕ ಟೀಕೆ...
2 ವಾರ ಕಳೆದರೂ ತಗ್ಗದ ಕಾಂತಾರ ಅಬ್ಬರ; IMDb ರೇಟಿಂಗ್ ನಲ್ಲಿಯೂ ಟಾಪ್
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದು,. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುವ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ತುಳುನಾಡ ಸಂಸ್ಕೃತಿಯನ್ನು...
ಸೆಕ್ಸಿ ಲುಕ್ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ‘ಕೂರ್ಗ್ ಲೇಡಿ’
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಏನೇ ಮಾಡಿದರೂ ಸೆನ್ಸೇಷನ್ ಸೃಷ್ಟಿ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಫೇಮಸ್ ಆಗಿದ್ದಾರೆ. ಕನ್ನಡ ಚಿತ್ರರಂಗ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ ನಂತರ ಬಿಟೌನ್ನಲ್ಲಿ ಶ್ರೀವಲ್ಲಿ ಮಿಂಚುತ್ತಿದ್ದು,...
ಕಾಂತಾರ ಸುಂದರಿ ಬಗ್ಗೆ ನಿಮಗೆಷ್ಟು ಗೊತ್ತು?
ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ ಕಾಂತಾರ (Kantara)ಸಿನಿಮಾ ಈಗ ತೆಲುಗು-ಹಿಂದಿಯಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಇದಕ್ಕೆ ಅಕ್ಟೋಬರ್ 15ರಂದು ಮಹೂರ್ತ ಫಿಕ್ಸ್ ಆಗಿದೆ. ಎಲ್ಲರೂ ರಿಷಬ್ ಶೆಟ್ಟರ (Rishabh shetty)ಫರ್ಮಾರ್ಫೆಮ್ಸ್ ಬಗ್ಗೆ ಮಾತಾಡುತ್ತಿದ್ದಾರೆ....
ನಾಲ್ಕು ತಿಂಗಳ ಹಿಂದೆ ಮದ್ವೆ ಆಗಿದ್ದ ನಯನತಾರಾ ದಂಪತಿಗೆ ಅವಳಿ ಮಕ್ಕಳು – ಮಕ್ಕಳಿಬ್ಬರಿಗೂ ನಾಮಕರಣ
ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನಯನತಾರಾ (Nayanthara) ಮತ್ತು ವಿಘ್ನೇಶ್ ಶಿವನ್ (Vignesh Shivan) ದಂಪತಿಗೆ ಅವಳಿ ಮಕ್ಕಳ ಭಾಗ್ಯ.
ನಟಿ ನಯನತಾರಾ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ...
ರಶ್ಮಿಕಾ ಫೋಟೋ ಫುಲ್ ವೈರಲ್.. ದೇವರಕೊಂಡ ಫ್ಯಾನ್ಸ್ ಫುಲ್ ಖುಷ್.. ಅದ್ರಲ್ಲಿ ಅಂಥಾದ್ದೇನಿದೆ?
ಪುಷ್ಪ ಸಿನೆಮಾ ಬಳಿಕ ನ್ಯಾಷನಲ್ ಕ್ರಶ್ ಆಗಿ ಬದಲಾದ ಸ್ಟಾರ್ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna)ಸದ್ಯ ಮಾಲ್ಡಿವ್ಸ್ ನಲ್ಲಿ ರಜೆ ದಿನಗಳನ್ನು ಫುಲ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ...