ಮಗಳ ಹೆಸರನ್ನು ರಿವೀಲ್ ಮಾಡಿದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್
ಬಾಲಿವುಡ್ ನಟಿ ಆಲಿಯಾ ಭಟ್ ನ.6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿ ಮೊದಲ ಮಗು ಆಗಮನವಾದ ಖುಷಿಯಲ್ಲಿದ್ದಾರೆ.
ಮದುವೆಯಾದ 2 ತಿಂಗಳಲ್ಲಿಯೇ ಆಲಿಯಾ ಗರ್ಭಿಣಿಯಾದ...
ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಚಿತ್ರ ಬಿಡುಗಡೆಗೆ ಮುಹೂರ್ತ ನಿಗದಿ
ನಟ ಡಾಲಿ ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.
ಬಡವ ರಾಸ್ಕಲ್ ಚಿತ್ರವನ್ನು ಸೆಪ್ಟಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಆ್ಯಕ್ಷನ್, ಕಾಮಿಡಿ...
ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವಕ್ಕೆ ಆಯ್ಕೆಗೊಂಡ ಕುಂದಾಪ್ರ ಕನ್ನಡದ ‘ಕೋಳಿ ತಾಳ್’ ಚಿತ್ರ
ಬೆಂಗಳೂರು: ಕುಂದಾಪುರ ಭಾಷಾ ಸೊಗಡಿನ ಚಿತ್ರ 'ಕೋಳಿ ತಾಳ್' ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಕುಂದಾಪುರ, ಮಲೆನಾಡ ಭಾಗದಲ್ಲಿ ಅಜ್ಜಿ ಮನೆಗೆ ಮೊಮ್ಮಗ ಬಂದರೆ ಕೋಳಿ ಕರಿ ಮಾಡುವ ಸಂಪ್ರದಾಯವಿದೆ. ಹಾಗೆ ಮೊಮ್ಮಗ ಬಂದ ಹೊತ್ತಲ್ಲಿ...
ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳಲಿರುವ ಕನ್ನಡತಿ ನಭಾ ನಟೇಶ್
ಕನ್ನಡತಿ ನಭಾ ನಟೇಶ್ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರೊಂದಿಗೆ ವೆಬ್ ಸಿರೀಸ್ ಒಂದರಲ್ಲಿ ನಟಿಸಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಭಾ...
ಹವಾ ಎಬ್ಬಿಸಿದ ಶಾನ್ವಿ ಶ್ರೀವತ್ಸವ ನಟನೆಯ ‘ಕಸ್ತೂರಿ ಮಹಲ್’ ಟೀಸರ್
ನಟಿ ಶಾನ್ವಿ ಶ್ರೀವತ್ಸವ ನಟನೆಯ ಹಾರರ್ ಸಿನೆಮಾ ಕಸ್ತೂರಿ ಮಹಲ್ ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್ನಲ್ಲಿ ಹವಾ ಎಬ್ಬಿಸಿದೆ.
ನಟಿ ಶಾನ್ವಿ ಶ್ರೀವತ್ಸ್ ನಟನೆಯ ಕಸ್ತೂರಿ ಮಹಲ್ ಚಿತ್ರರ ಟೀಸರ್ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು,...
ಮಾಸ್ ಕಾಂಬಿನೇಷನ್- ನಟ ‘ರಾಮ್ ಪೋತಿನೇನಿ’ ನಟನೆಯಲ್ಲಿ ಪ್ಯಾನ್ ಇಂಡಿಯಾ ಚಿತ್ರ
ಪ್ಯಾನ್-ಇಂಡಿಯಾ ಚಲನಚಿತ್ರಕ್ಕಾಗಿ ನಿರ್ದೇಶಕ ಬೋಯಪತಿ ಶ್ರೀನು, ಹೀರೋ ರಾಮ್ ಪೋತಿನೇನಿ ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಜೊತೆಗೂಡಿದ್ದಾರೆ. ಇದನ್ನು ಕ್ರೇಜಿ ಮಾಸ್ ಕಾಂಬಿನೇಷನ್ ಎಂದು ಹೇಳಲಾಗುತ್ತಿದೆ.
ಈ ಕಾಂಬಿನೇಷನ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಚಿತ್ರದ...
ಕೋವಿಡ್ ಇಳಿಕೆ: ದ.ಕ ಜಿಲ್ಲೆ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ
ಮಂಗಳೂರು: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಆರ್ಭಟ ಗಡಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಕೋವಿಡ್ ಎರಡನೇ ಅಲೆಯ ತೀವ್ರತೆ ತಗ್ಗಿದ್ದು, ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...
ಕೃಷ್ಣನ ಅವತಾರದಲ್ಲಿ ಜೂ.ಚಿರು: ಇವನೇ ನನ್ನ ಬೆಣ್ಣೆ ಮುದ್ದು ಬಂಗಾರ ಅಂದ ಮೇಘನಾ ರಾಜ್
ನಟಿ ಮೇಘನಾ ರಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ ಜೂನಿಯರ್ ಚಿರು ಪೋಟೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ.
ಅದರಂತೆ ಇಂದು ಕೃಷ್ಣ ಜನ್ಮಾಷ್ಠಮಿ ಹಬ್ಬದ ಪ್ರಯುಕ್ತ ನಟಿ ಮೇಘನಾ ರಾಜ್ ಜೂನಿಯರ್...
ಸೆಟ್ಟೇರಿತು ಅಪರೇಷನ್ ಯು ಸಿನಿಮಾ : ರಾಘಣ್ಣನ ಸಿನಿಮಾಗೆ ಪತ್ನಿ ಕ್ಲ್ಯಾಪ್
ಕನ್ನಡ ದೇಶದೋಳ್, ಕಲಿವೀರ ಸಿನಿಮಾಗಳ ಸಾರಥಿ ಅವಿರಾಮ್ ಅವರ ಹೊಸ ಸಿನಿಮಾ ಸೆಟ್ಟೇರಿದೆ. ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಪರೇಷನ್ ಯು (Operation U Film) ಚಿತ್ರದಲ್ಲಿ ಉತ್ತಮ್ ಪಾಲಿ,...
RRR ಸಿನೆಮಾ ಹೇಗಿದೆ- ಫಸ್ಟ್ ಟ್ವಿಟ್ಟರ್ ರಿವ್ಯೂ
ದರ್ಶಕಧೀರ ರಾಜಮೌಳಿಯ ಕನಸು ತೆರೆ ಮೇಲೆ ನನಸಾಗಿದೆ. RRR ಸಿನೆಮಾ ಅದ್ಭುತ ಎನ್ನುವಂತಹ ಓಪನಿಂಗ್ ಪಡೆದುಕೊಂಡಿದೆ. ವರ್ಲ್ಡ್ ವೈಡ್ 10,000 ಸ್ಕ್ರೀನ್ ಗಳಲ್ಲಿ ತೆರೆ ಕಂಡಿರುವ ಸಿನೆಮಾ ಬಗ್ಗೆ ಆರಂಭದಲ್ಲೇ ಪಾಸಿಟಿವ್ ಟಾಕ್...