ಹುಟ್ಟೂರಿಗೆ ಐಸಿಯು ಘಟಕವನ್ನು ಕಾಣಿಕೆಯಾಗಿ ನೀಡಿದ ನಿರ್ಮಾಪಕ
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಂಗದೂರು ಅವರು ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಹುಟ್ಟೂರು ಮಂಡ್ಯಕ್ಕೆ ಅಳಿಲು ಸೇವೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಬಿಗ್ ಸಿನಿಮಾಗಳ ನಿರ್ಮಾಪಕ ವಿಜಯ್ ಕಿರಂಗದೂರು...
ನಟಿ ಅನಿತಾ ಭಟ್ ಮತ್ತು ಸರ್ಕಾರಿ ಶಾಲೆ ಹಾಗೂ ಕನ್ನಡ ವ್ಯಾಕರಣ..! – ಹೆದೆಗಾರಿಕೆ ತಿದ್ದಿದ ನಟಿ..!
ಚಿತ್ರ ಕೃಪೆ: ಅನಿತಾ ಭಟ್ ಟ್ವಿಟ್ಟರ್
ನಟಿ ಅನಿತಾ ಭಟ್ ಈಗ ಕನ್ನಡದ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಸರ್ಕಾರಿ ಶಾಲೆ ಬಗ್ಗೆ ಅವರು ಮಾಡಿದ ಟ್ವೀಟ್ವೊಂದು ಈಗ ಕನ್ನಡ ಭಾಷೆಯ ಬಳಕೆ ಕಡೆ ತಿರುಗಿದೆ.
ಟ್ವಿಟ್ಟರ್ನಲ್ಲಿ ಚಂದು...
ಪದ್ಮ ಫಾರ್ ಅನಂತ್ ನಾಗ್ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಬೆಂಬಲ
ಬೆಂಗಳೂರು : ಚಂದನವನದ ಹಿರಿಯ ನಟ ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎನ್ನುವ ಕನ್ನಡಿಗರ ಕೂಗಿಗೆ ರಾಕಿಂಗ್ ಸ್ಟಾರ್ ಯಶ್ ಅವರು ಬೆಂಬಲ ಸೂಚಿಸಿದ್ದಾರೆ.
ಈ ಸಾಲಿನ ಪದ್ಮ...
ಅಗಸ್ಟ್ 13 ಕ್ಕೆ ಕನ್ನಡದ ಟಿಟಿ #50 ಚಿತ್ರ ಬಿಡುಗಡೆ
ಎಲ್. ಕೃಷ್ಣ ಚೊಚ್ಚಲ ನಿರ್ದೇಶನದ ಟಿಟಿ#50 ಕನ್ನಡ ಸಿನಿಮಾವನ್ನು ಆಗಸ್ಟ್ 13 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಹೊಸ ಪ್ರತಿಭಾನ್ವಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾವಾಗಿದ್ದು ದಂಪತಿಗಳ...
ನಾನು ಮಾತಾಡುವುದಕ್ಕಿಂತ ಹೆಚ್ಚಾಗಿ ನನ್ನ ಕೆಲಸ ಮಾತಾಡಬೇಕು: ವಿಜಯ ರಾಘವೇಂದ್ರ
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಟ, ಚಿನ್ನಾರಿ ಮುತ್ತಾ ಎಂದೇ ಜನಪ್ರಿಯತೆ ಗಳಿಸಿರುವ ವಿಜಯ ರಾಘವೇಂದ್ರ ಅವರು 'ಸೀತಾರಾಂ ಬಿನೊಯ್'' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರ 50ನೇ ಚಿತ್ರವಾಗಲಿದೆ. ಸೀತಾರಾಂ ಬಿನೊಯ್ ಸಿನಿಮಾ ತನಿಖಾ ಪತ್ತೇದಾರಿ ಸಿನಿಮಾ...
ಕಾಲಿವುಡ್ ನಲ್ಲಿ ಕಿಚ್ಚನ ಮುಂದಿನ ಸಿನೆಮಾ: ಸುಳಿವು ಕೊಟ್ಟ ನಿರ್ದೇಶಕ
ಸ್ಯಾಂಡಲ್ವುಡ್ನ ಅಭಿನಯ ಚಕಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಫೂರ್ಣಗೊಳಿಸಿದ್ದಾರೆ. ಸುದೀಪ್ ಅವರ ಕೊಟ್ಟಿಗೊಬ್ಬ-3 ಚಿತ್ರ ಅಕ್ಟೋಬರ್ 14ಕ್ಕೆ ತೆರೆ ಕಾಣಲಿದೆ ಎಂಬ ನಿರೀಕ್ಷೆ ಇದೆ.
ಈ...
ನಟಿ ಶ್ರೀಯ ಶರಣ್ ಕಲರ್ ಫುಲ್ ಫೋಟೋಸ್
ಗಮನಮ್ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಬಹುಭಾಷ ನಟಿ ಶ್ರೀಯ ಶರಣ್ ಎಲ್ಲರ ಗಮನ ಸೆಳೆದರು. ಆ ಕಲರ್ ಫುಲ್ ಫೋಟೋಗಳು ನಿಮಗಾಗಿ
ಬಹುನಿರೀಕ್ಷಿತ ‘RRR’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ
ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್ಆರ್ಆರ್’(RRR) ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ ಮುಂದೆ ಹೋಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಈ ಹಿಂದೆ ಆರ್ಆರ್ಆರ್ ಚಿತ್ರವು ಇದೇ ವರ್ಷದ ಅಕ್ಟೋಬರ್ 13 ರಂದು...
ಯಮರಾಜನಾಗಿ ಬರಲಿದ್ದಾರೆ ನಟ ಉಪೇಂದ್ರ: ಹೊಸ ಚಿತ್ರದ ಟೈಟಲ್ ಲಾಂಚ್
ನಟ ಉಪೇಂದ್ರ ಅವರ ಹುಟ್ಟುಹಬ್ಬದಂದು ಇವರ ನಟನೆಯ ನೂತನ ಚಿತ್ರದ ಟೈಟಲ್ ಘೋಷಣೆಯಾಗಿದೆ.
ಉಪ್ಪಿ ನಟನೆಯ ನೂತನ ಚಿತ್ರದ ಹೆಸರು 'ಯಮರಾಜ'. ಈ ಚಿತ್ರಕ್ಕೆ ಕಥೆ ಬರೆದ ಓಂ ಪ್ರಕಾಶ್ ರಾವ್ ಅವರೇ ನಿರ್ದೇಶನ...
ಬಹುಕೋಟಿ ಮೊತ್ತಕ್ಕೆ ‘ಜೇಮ್ಸ್’ ಸಿನೆಮಾದ ಸ್ಯಾಟಲೈಟ್ ಹಕ್ಕು ಸೇಲ್
ನಟ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಜೇಮ್ಸ್ ಸಿನೆಮಾ ಇನ್ನೂ ನಿರ್ಮಾಣ ಹಂತದಲ್ಲಿದೆ. ಈಗಲೇ ಆ್ಯಕ್ಷನ್ ಹಾಗೂ ಎಂಟರ್ಟೈನ್ಮೆಂಟ್ ಜೇಮ್ಸ್ ಚಿತ್ರದ ಹಕ್ಕುಗಳು ಬಹು ಕೋಟಿ ಮೊತ್ತಕ್ಕೆ ಸೇಲ್ ಹಾಗುವ ಮೂಲಕ...