Heart Attack: ವೇದಿಕೆಯಲ್ಲಿ ಕುಸಿದು ಪ್ರಾಣಬಿಟ್ಟ ಹನುಮನ ವೇಷಧಾರಿ

ಹನುಮ ವೇಷಧಾರಿಗೆ ಹೃದಯಾಘಾತ
ಹನುಮ ವೇಷಧಾರಿಗೆ ಹೃದಯಾಘಾತ

ಧಾರ್ಮಿಕ ಕಾರ್ಯಕ್ರಮದಲ್ಲಿ ಹನುಮನ ವೇಷಧಾರಿಯೊಬ್ಬರು ವೇದಿಕೆಯಲ್ಲೇ ಕುಸಿದು ಸಾವನ್ನಪ್ಪಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶ (Uttarprdesh) ರಾಜ್ಯದ ಮೈನ್​ಪುರಿ (Mainpuri) ಜಿಲ್ಲೆಯಲ್ಲಿ ಹನುಮನ ಪಾತ್ರಧಾರಿಯೊಬ್ಬರು ಭಕ್ತಿಗೀತೆಗೆ ಕುಣಿಯುತ್ತಿದ್ದರು.

ಕೆಲ ಹೊತ್ತು ಹೆಜ್ಜೆ ಹಾಕಿದ ಬಳಿಕ ಸುಸ್ತಾಗಿ ವೇದಿಕೆಯ ಒಂದು ಭಾಗದಲ್ಲಿ ಕುಳಿತಿದ್ದ ಪುಟಾಣಿ ಮಕ್ಕಳ ಸಾಲಿನ ಬಳಿ ಬಂದು ಕುಸಿದು ಮಲಗಿದರು.

ಹನುಮ ವೇಷಧಾರಿ ಮಲಗಿದ್ದನ್ನು ನೋಡಿ ಕೆಲ ಹೊತ್ತು ಅಲ್ಲಿದ್ದವರೂ ಸುಮ್ಮನಿದ್ದರು.

ಆದರೆ ಬಳಿಕ ಬಂದು ಅವರನ್ನು ಎಬ್ಬಿಸಿದಾಗ ಅವರ ಪ್ರಾಣಪಕ್ಷಿ ಹಾರಿ ಹೋಗಿತು.

ಹನುಮ ವೇಷಧಾರಿಗೆ ಹೃದಯಾಘಾತ
ಹನುಮ ವೇಷಧಾರಿಗೆ ಹೃದಯಾಘಾತ

35 ವರ್ಷದ ಹನುಮನ ವೇಷಧಾರಿ ಹೃದಯಾಘಾತದಿಂದ (Cardiac Arrest) ಪ್ರಾಣ ಕಳೆದುಕೊಂಡರು.

LEAVE A REPLY

Please enter your comment!
Please enter your name here