ADVERTISEMENT
ವ್ಯಕ್ತಿಗತವಾಗಿ ನಾನು ಮೋದಿಯವರನ್ನು ಇಷ್ಟಪಡುತ್ತೇನೆ ಎಂದು ಜೆಡಿಎಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಎಂಎಲ್ಸಿ ಸಿ ಎಂ ಇಬ್ರಾಹಿ ಹೇಳಿದ್ದಾರೆ.
ವ್ಯಕ್ತಿಗತವಾಗಿ ನಾನು ಮೋದಿಯವರನ್ನು ಇಷ್ಟಪಡುತ್ತೇನೆ. I like him. I love him. ಆದರೆ ಸೈದ್ಧಾಂತಿಕವಾಗಿ ನಾನು ವಿರೋಧ ಮಾಡುತ್ತೇನೆ
ಎಂದು ಬೆಂಗಳೂರಲ್ಲಿ ಸಿ ಎಂ ಇಬ್ರಾಹಿಂ ಹೇಳಿದ್ದಾರೆ.
ನಾನು ಮತ್ತೆ ಕಾಂಗ್ರೆಸ್ಗೆ ಹೋಗಲ್ಲ. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಂದಿರುವುದಕ್ಕೆ ನನಗೆ ಪಶ್ಚಾತ್ತಾಪ ಇಲ್ಲ. ನನಗೆ ಸ್ಥಾನಮಾನ ದೊಡ್ಡದಲ್ಲ ಮಾನ ದೊಡ್ಡದು. ಮಾನ ಇಲ್ಲದ ಅಧಿಕಾರ, ಸ್ಥಾನ ನನಗೆ ಬೇಕಿಲ್ಲ
ಎಂದು ಸಿ ಎಂ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ADVERTISEMENT