ಕ್ರಿಕೆಟಿಗ ಸುರೇಶ್ ರೈನಾ (Suresh Raina) ನಿವೃತ್ತಿ ಘೋಷಿಸಿದ್ದಾರೆ.
ದೇಶ ಮತ್ತು ನನ್ನ ರಾಜ್ಯ ಉತ್ತರಪ್ರದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಗೌರವ. ನಾನು ಎಲ್ಲ ರೀತಿಯ ಕ್ರಿಕೆಟ್ನಿಂದಲೂ ನಿವೃತ್ತಿ ಘೋಷಿಸಲು ಬಯಸುತ್ತಿದ್ದೇನೆ. ನಾನು ಬಿಸಿಸಿಐ (BCCI), ಉತ್ತರಪ್ರದೇಶ ಕ್ರಿಕೆಟ್ ಸಂಘ (Uttarpradesh), ಚೆನ್ನೈ ಐಪಿಎಲ್ (Chennai IPL) ತಂಡ, ರಾಜೀವ್ ಶುಕ್ಲಾ (Rajiv Sukla) ಮತ್ತು ನನ್ನ ಎಲ್ಲ ಅಭಿಮಾನಿಗಳಿಗೆ ಅವರು ನನ್ನ ಮೇಲಿಟ್ಟ ನಂಬಿಕೆಗೆ ಧನ್ಯವಾದ ಸಲ್ಲಿಸುತ್ತೇನೆ
ಎಂದು ಸುರೇಶ್ ರೈನಾ ಟ್ವೀಟಿಸಿದ್ದಾರೆ.
18 ಟೆಸ್ಟ್ (Test), 226 ಏಕದಿನ ಪಂದ್ಯ (ODI), 78 ಟಿ-ಟ್ವೆಂಟಿ (T-20), 206 ಐಪಿಎಲ್ (IPL) ಪಂದ್ಯಗಳನ್ನಾಡಿದ್ದಾರೆ.
ADVERTISEMENT
ADVERTISEMENT