ಸನ್ನಿ ಲಿಯೋನ್​ ಫ್ಯಾಷನ್​ ಶೋ ಸ್ಥಳದಲ್ಲಿ ಸ್ಫೋಟ

ನಟಿ ಸನ್ನಿ ಲಿಯೋನ್​ ಭಾಗವಹಿಸಬೇಕಿದ್ದ ಫ್ಯಾಷನ್​ ಶೋ ಸ್ಥಳದಲ್ಲಿ ಬಾಂಬ್​ ಸ್ಫೋಟವಾಗಿದೆ.
ಮಣಿಪುರ ರಾಜ್ಯದ ರಾಜಧಾನಿ ಇಂಫಾಲದಲ್ಲಿ ಇವತ್ತು ಸನ್ನಿ ಲಿಯೋನ್​ ಫ್ಯಾಷನ್​ ಶೋ ಆಯೋಜನೆ ಆಗಿತ್ತು.
ಕಾರ್ಯಕ್ರಮ ಸ್ಥಳದಲ್ಲಿ ಇವತ್ತು ಬೆಳಗ್ಗೆ ಬಾಂಬ್​ ಸ್ಫೋಟವಾಗಿದೆ.
ಆದರೆ ಈ ಸ್ಫೋಟದಲ್ಲಿ ಯಾರೂ ಕೂಡಾ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here