ಇಂದು ನೆಡೆಯುತ್ತಿರುವ 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯಕ್ಕೆ ಮೂರು ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ, ತನ್ನ ಪ್ರಬಲ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ಜಿದ್ದಾಜಿದ್ದಿನ ಪೈಪೋಟಿ ನೀಡ್ತಿದೆ.
ರಾಜಸ್ಥಾನ ವಿಧಾನಸಭಾ ಫಲಿತಾಂಶ (LIVE)199 | ||||
LIVE RESULTS | 2018 | ವ್ಯತ್ಯಾಸ | ||
ಕಾಂಗ್ರೆಸ್ | 70 | 100 | ||
ಬಿಜೆಪಿ | 114 | 73 | ||
ಇತರೆ | 15 | 27 | ||
ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶ (LIVE) 230 | ||||
LIVE RESULTS | 2018 | ವ್ಯತ್ಯಾಸ | ||
ಕಾಂಗ್ರೆಸ್ | 65 | 114 | ||
ಬಿಜೆಪಿ | 162 | 109 | ||
ಇತರೆ | 03 | 7 | ||
ಛತ್ತೀಸ್ ಗಢ ವಿಧಾನಸಭಾ ಫಲಿತಾಂಶ (LIVE) 90 | ||||
LIVE RESULTS | 2018 | ವ್ಯತ್ಯಾಸ | ||
ಕಾಂಗ್ರೆಸ್ | 33 | 68 | ||
ಬಿಜೆಪಿ | 55 | 15 | ||
ಇತರೆ | 02 | 7 | ||
ತೆಲಂಗಾಣ ವಿಧಾನಸಭಾ ಫಲಿತಾಂಶ (LIVE) 119 | ||||
LIVE RESULTS | 2018 | ವ್ಯತ್ಯಾಸ | ||
ಕಾಂಗ್ರೆಸ್ | 65 | 19 | ||
ಬಿಆರ್ ಎಸ್ | 39 | 88 | ||
ಬಿಜೆಪಿ | 09 | 1 | ||
ಎಐಎಂಐಎಂ | 0 | 7 | ||
ಇತರೆ | 00 | 4 |