BIG BREAKING: ಮುರುಘಾ ಸ್ವಾಮೀಜಿ ಬಂಧನ

Shivamurthy Murugha Sharanaru
Dr.Shivamurthy Murugha Sharanaru

ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಡಿ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬಂಧಿಸಲಾಗಿದೆ.

ಸ್ವಾಮೀಜಿ ಸಲ್ಲಿಸಿರುವ ನಿರೀಕ್ಷಣ ಜಾಮೀನು ಅರ್ಜಿ ನಾಳೆ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.

ಅದಕ್ಕೂ ಮೊದಲೇ ಪೋಕ್ಸೋ ಪ್ರಕರಣದಡಿ ಸ್ವಾಮೀಜಿ ಬಂಧನವಾಗಿದೆ.

LEAVE A REPLY

Please enter your comment!
Please enter your name here