Accident: ಬೀದರ್​ನಲ್ಲಿ ಅಪಘಾತ – ಗಾಣಗಾಪುರಕ್ಕೆ ಹೋಗ್ತಿದ್ದವರು ಸಾವು

ಬೀದರ್​ (Bidar) ಜಿಲ್ಲೆಯ ಭಂಗೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 65 (NH 65)ರಲ್ಲಿ ಸಂಭವಿಸಿದ ಕ್ರೂಸರ್​ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.
ನಾಲ್ವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬ್ರಿಮ್ಸ್​ (BRIMS) ಆಸ್ಪತ್ರೆಗೆ ದಾಖಲಿಸಲಾಗಿದೆ.

Bidar Accident

ಮೃತರು ಮತ್ತು ಗಾಯಾಳುಗಳು ಹೈದ್ರಾಬಾದ್​ನಿಂದ (Hyderbad) ಗಾಣಗಾಪುರಕ್ಕೆ (Ganagapura) ಹೋಗುತ್ತಿದ್ದರು.

LEAVE A REPLY

Please enter your comment!
Please enter your name here