Bengaluru Traffic: ಬೆಂಗಳೂರಿಗರೇ ಗಮನಿಸಿ: ಐದು ದಿನ ಟ್ರಾಫಿಕ್​ ಜಾಮ್​ ಖಚಿತ

Representative Image
ಬೆಂಗಳೂರಿಗರೇ ಗಮನಿಸಿ. ಐದು ದಿನ ಬೆಂಗಳೂರಿಗರು ವಾಹನ ದಟ್ಟಣೆಯ ಬಿಸಿ ತಟ್ಟಲಿದೆ. ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳ ಸರ್ಕಲ್​ವರೆಗೆ ವಾಹನಗಳ ಸಂಚಾರವನ್ನು ಇವತ್ತಿನಿಂದ ಆಗಸ್ಟ್​ 17ರವರೆಗೆ ನಿಷೇಧಿಸಲಾಗಿದೆ.
ಮುತ್ಯಾಲನಗರದಲ್ಲಿ ರೈಲ್ವೆ ಓವರ್​ಬ್ರಿಡ್ಜ್​ (ಎಂಇಎಸ್​ ಫೈಓವರ್​ ಬಳಿ) ರೈಲ್ವೆ ಇಲಾಖೆಯಿಂದ ದುರಸ್ತಿ ಕಾಮಗಾರಿ ಮಾಡಲಾಗ್ತಿದೆ.
ಈ ಹಿನ್ನೆಲೆಯಲ್ಲಿ ಎಂಇಎಸ್ ಹೊರವರ್ತುಲ ರಸ್ತೆಯ ರೈಲ್ವೇ ಓವರ್ ಬ್ರಿಡ್ಜ್ (ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಹೆಬ್ಬಾಳ ಸರ್ಕಲ್‌ವರೆಗೆ)ವರೆಗೆ ಆಗಸ್ಟ್​ 13ರಿಂದ ಆಗಸ್ಟ್​ 17ರವರೆಗೆ ಸಂಪೂರ್ಣ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳು:

Bengaluru Traffic

2.

3.

4.

LEAVE A REPLY

Please enter your comment!
Please enter your name here