ಬೆಂಗಳೂರಿನ ಈ ರಸ್ತೆ 1 ತಿಂಗಳು ಬಂದ್

Representative Image

ಬೆಂಗಳೂರಿನ ಯಶವಂತಪುರದಿಂದ  BHEL ಜಂಕ್ಷನ್ ವರೆಗೆ 1 ತಿಂಗಳ ಮಟ್ಟಿಗೆ ಎಲ್ಲಾ ರೀತಿಯ ವಾಹನಗಳ  ಸಂಚಾರವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ ಪುಷ್ಪಾ -2ಗೆ ಮುಹೂರ್ತ – ಬಜೆಟ್​ ಎಷ್ಟು ..? – ರಶ್ಮಿಕಾ ಇರ್ತಾರಾ..?

ಯಶವಂತಪುರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಯಶವಂತಪುರ, ಸಿ.ವಿ. ರಾಮನ್ ರಸ್ತೆಯಲ್ಲಿ ಬಿಬಿಎಂಪಿವತಿಯಿಂದ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಳ್ಳಲಿರುವದರಿಂದ ಸಿ.ವಿ. ರಾಮನ್ ರಸ್ತೆಯಲ್ಲಿ ಬಿ. ಹೆಚ್.ಇ. ಎಲ್, ಜುಂಕ್ಷನ್ ನಿಂದ ಯಶವಂತಪುರ ಸರ್ಕಲ್ ವರಗೆ ಸಂಪೂರ್ಣ ವಾಹನ ಸಂಚಾರವನ್ನು ನಿರ್ಬಂಧಿಸಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಸಲಾಗುತ್ತದೆ.

ದಿನಾಂಕ 18.೦8.2೦22 ರಿಂದ 30 ದಿನಗಳವರಗೆ ತುರ್ತು ದುರಸ್ಥಿಗಾಗಿ ಬಿ. ಹೆಚ್.ಇ. ಎಲ್, ಜುಂಕ್ಷನ್ ನಿಂದ ಯಶವಂತಪುರ ಸರ್ಕಲ್ ವರಗೆ ( ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ) ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

ಇದನ್ನೂ ಓದಿ ಪುಷ್ಪಾ -2ಗೆ ಮುಹೂರ್ತ – ಬಜೆಟ್​ ಎಷ್ಟು ..? – ರಶ್ಮಿಕಾ ಇರ್ತಾರಾ..?

ಸರ್ ಸಿ.ವಿ. ರಾಮನ್ ರಸ್ತೆಯಲ್ಲಿ ಚಲಿಸುವ ಎಲ್ಲಾ ಸಾರ್ವಜನಿಕರು ಸದರಿ ರಸ್ತೆಯನ್ನು ಬಳಸದೇ, ಈ ಕೆಳಕಂಡಂತೆ ಸೂಚಿಸಿರುವ ಪರ್ಯಾಯ ಮಾರ್ಗವನ್ನು ಬಳಸಬಹುದಾಗಿರುತ್ತದೆ.

LEAVE A REPLY

Please enter your comment!
Please enter your name here