ಬೆಂಗಳೂರು : ಡೆಲಿವರಿ ಬಾಯ್ಸ್​ ಜೊತೆಗಿದ್ದ ಶಂಕಿತ ಉಗ್ರನ ಬಂಧನ

ಬೆಂಗಳೂರಿನ ತಿಲಕ ನಗರದಲ್ಲಿ ಫುಡ್ ಡೆಲಿವರಿ ಹುಡುಗರೊಂದಿಗೆ ವಾಸವಿದ್ದ ಶಂಕಿತ ಉಗ್ರ ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. . ಅಸ್ಸಾಂ ರಾಜ್ಯದ ಅಖ್ತರ್ ತಿಲಕ್ ನಗರದ ಬಹುಮಹಡಿ ಕಟ್ಟಡದ 3ನೇ ಮಹಡಿಯಲ್ಲಿ ಪುಡ್ ಡೆಲಿವರಿ ಹುಡುಗರೊಂದಿಗೆ ವಾಸವಿದ್ದ. ಶಂಕಿತನ ಬಗ್ಗೆ ಕೇಂದ್ರ ಗುಪ್ತದಳದಿಂದ‌ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ‌ ಪೊಲೀಸರು, ರಾತ್ರಿ‌ ಮನೆ ಮೇಲೆ ದಾಳಿ‌ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. … Continue reading ಬೆಂಗಳೂರು : ಡೆಲಿವರಿ ಬಾಯ್ಸ್​ ಜೊತೆಗಿದ್ದ ಶಂಕಿತ ಉಗ್ರನ ಬಂಧನ