ಬೆಂಗಳೂರಲ್ಲಿ (Bengaluru Namma Metro) ಮೆಟ್ರೋ ಕಾಮಗಾರಿಗೆ (Crane Crash) ಬಳಸುತ್ತಿದ್ದ ಕ್ರೇನ್ ಪತನವಾಗಿದೆ. ಸಿಲ್ಕ್ ಬೋರ್ಡ್ ಬಳಿ ಕ್ರೇನ್ ಪತನವಾಗಿದೆ.
ಕ್ರೇನ್ ಕೆಳಭಾಗದಲ್ಲಿರುವ ಗ್ರೇಜ್ ಸಡಿಲವಾಗಿ ಕ್ರೇನ್ ಬಿದ್ದಿದೆ. ಆದರೆ ಯಾರಿಗೂ ಪ್ರಾಣಹಾನಿಯಾಗಿಲ್ಲ.
ಬೊಮ್ಮನಹಳ್ಳಿಯಿಂದ (Bommanahalli) ಮಡಿವಾಳ (Madiwala) ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಕ್ರೇನ್ ತೆರವು ಬಳಿಕ ರಸ್ತೆ ಸಂಚಾರ ಸಹಜ ಸ್ಥಿತಿಗೆ ಬಂದಿದೆ.
ADVERTISEMENT
ADVERTISEMENT