BIG BREAKING: ಅವಿಭಜಿತ ಬಳ್ಳಾರಿ ಜಿಲ್ಲೆಯ 6 ಕ್ಷೇತ್ರಗಳಿಗೆ ಕಾಂಗ್ರೆಸ್​ ಟಿಕೆಟ್​ ಘೋಷಣೆ, 3 ಕ್ಷೇತ್ರಗಳು ಬಾಕಿ

ಅವಿಭಜಿತ ಬಳ್ಳಾರಿಯ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಕಾಂಗ್ರೆಸ್​ ಮೊದಲ ಹಂತದಲ್ಲಿ ಟಿಕೆಟ್​ ಘೋಷಣೆ ಮಾಡಿದೆ.

ಹಡಗಲಿ: ಪಿ ಟಿ ಪರಮೇಶ್ವರ್​ ನಾಯ್ಕ್​

ಹಗರಿಬೊಮ್ಮನಹಳ್ಳಿ: ಭೀಮಾನಾಯ್ಕ್​

ವಿಜಯನಗರ: ಹೆಚ್​ ಆರ್​ ಗವಿಯಪ್ಪ

ಕಂಪ್ಲಿ: ಜೆ ಎನ್​ ಗಣೇಶ್​

ಬಳ್ಳಾರಿ: ನಾಗೇಂದ್ರ

ಸಂಡೂರು : ಇ ತುಕಾರಾಂ

ಉಳಿದಂತೆ ಬಳ್ಳಾರಿ ಗ್ರಾಮಾಂತರ, ಸಿರಗುಪ್ಪ ಮತ್ತು ಕೂಡ್ಲಿಗಿ ವಿಧಾಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಕಾಂಗ್ರೆಸ್​ ಟಿಕೆಟ್​ ಘೋಷಿಸಿಲ್ಲ.