ಸಿಎಂ ಯಡಿಯೂರಪ್ಪ ಆಡಳಿತಕ್ಕೆ ಅವಧೂತ ವಿನಯ್ ಗುರೂಜಿ ಮೆಚ್ಚುಗೆ

ಸಿಎಂ ಯಡಿಯೂರಪ್ಪ ಆಡಳಿತ ವೈಖರಿಗೆ ಅವಧೂತ ವಿನಯ್ ಗುರೂಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

`ಯಡಿಯೂರಪ್ಪನವರು ಈ ಇಳಿ ವಯಸ್ಸಿನಲ್ಲಿ ಓಡಾಡಿ ಕೆಲಸ ಮಾಡ್ತಿದ್ದಾರೆ. ನನಗೆ ಆ ವಯಸ್ಸಿನಲ್ಲಿ ಓಡಾಡೋಕೆ ಆಗುತ್ತೋ ಇಲ್ವೋ’ ಎನ್ನುವ ಮೂಲಕ ಬಿಎಸ್‌ವೈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜಯನಗದಲ್ಲಿ ಕೊರೋನಾ ವಾರಿಯರ್ಸ್ಗೆ ಸನ್ಮಾನ ಮತ್ತು ದಿನಸಿ ಕಿಟ್ ವಿತರಣೆಯಲ್ಲಿ ಸಿಎಂ ಯಡಿಯೂರಪ್ಪ, ವಿನಯ್ ಗುರೂಜಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here