No Result
View All Result
ಜೂನ್ 11ರಿಂದ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಒಳಗೊಂಡಂತೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಮುಖವಾಗಿ ಕೇಳಿಬಂದ ಟೀಕೆ ಆಟೋ ಚಾಲಕರಿಗೆ ಹೊಡೆತ ಬಿದ್ದಿದೆ ಎನ್ನುವುದು.
ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಆಟೋ ಚಾಲಕರ ಆದಾಯಕ್ಕೆ ಶಕ್ತಿ ಯೋಜನೆಯಿಂದ ಘಾಸಿ ಆಗಿದೆ ಎನ್ನುವುದು ಹಲವರ ವಾದ. ಹಾಗಾದರೆ ಈ ವಾದದಲ್ಲಿ ಎಷ್ಟು ನಿಜಾಂಶ ಇದೆ…?
ಓಲಾ, ಊಬರ್, ರ್ಯಾಪಿಡೋ ಹೊರತುಪಡಿಸಿ ಬೆಂಗಳೂರು ಮತ್ತು ಮೈಸೂರಲ್ಲಿ ಪ್ರಮುಖವಾಗಿ ಬಳಕೆಯಾಗುತ್ತಿರುವ ಆ್ಯಪ್ ಅದು ನಮ್ಮ ಯಾತ್ರಿ.
ಶಕ್ತಿ ಯೋಜನೆ ಜಾರಿಯಾಗಿ ನಾಳೆಗೆ ಮೂರನೇ ಭಾನುವಾರ, ಇವತ್ತಿಗೆ ಎರಡನೇ ಶನಿವಾರ. ನಮ್ಮ ಯಾತ್ರಿ ಆ್ಯಪ್ ಡಾಟಾದ ಪ್ರಕಾರ ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಆಟೋ ಬಳಕೆಯ ಒಟ್ಟಾರೆ ಪ್ರಮಾಣದಲ್ಲಿ ಇಳಿಕೆ ಆಗಿಲ್ಲ.
ಬೆಂಗಳೂರಲ್ಲಿ ಜೂನ್ 11ರವರೆಗಿನ ಮತ್ತು ಆ ಬಳಿಕದ ಡಾಟಾವನ್ನು ಗಮನಿಸಿದರೆ ಆಟೋಗಾಗಿ ಹುಡುಕಾಟ ಹೆಚ್ಚಳ, ಟ್ರಿಪ್ ಹೆಚ್ಚಳ ಮತ್ತು ಆದಾಯ ಹೆಚ್ಚಳ ಆಗಿರುವ ಅಂಕಿ ಅಂಶ ಲಭ್ಯವಾಗಿದೆ.
ಹುಡುಕಾಟ:
ನಮ್ಮ ಯಾತ್ರಿ ಆ್ಯಪ್ನಲ್ಲಿ ಆಟೋಗಾಗಿ ಮೇ 25ರಿಂದ ಜೂನ್ 23ರವರೆಗೆ ಹುಡುಕಾಡಿದ ಪ್ರಯಾಣಿಕರ ಸಂಖ್ಯೆ 54 ಲಕ್ಷದ 24 ಸಾವಿರದ 651.
ಜೂನ್ 11ರಂದು ಶಕ್ತಿ ಯೋಜನೆ ದಿನ 1 ಲಕ್ಷದ 51 ಸಾವಿರದ 506 ಮಂದಿ ಆಟೋಗಾಗಿ ಹುಡುಕಾಡಿದ್ದಾರೆ.
ದಿನ
|
ಆಟೋಗಾಗಿ ಹುಡುಕಾಡಿದವರು
|
ಜೂನ್ 11
|
1,51,506
|
ಜೂನ್ 12
|
2,09,933
|
ಜೂನ್ 17
|
1,83,460
|
ಜೂನ್ 18
|
1,41,305
|
ಜೂನ್ 20
|
2,52,947
|
ಜೂನ್ 21
|
2,12,475
|
ಜೂನ್ 22
|
1,76,659
|
ಜೂನ್ 23
|
1,79,981
|
ಆದಾಯ ಹೆಚ್ಚಳ:
ದಿನ
|
ಆಟೋ ಚಾಲಕರ ಒಟ್ಟಾರೆ ಗಳಿಕೆ
|
ಮೇ 25
|
59 ಲಕ್ಷದ 98 ಸಾವಿರ ರೂ.
|
ಜೂನ್ 03
|
75 ಲಕ್ಷದ 74 ಸಾವಿರ ರೂ.
|
ಜೂನ್ 04
|
60 ಲಕ್ಷದ 42 ಸಾವಿರ ರೂ.
|
ಜೂನ್ 11
|
60 ಲಕ್ಷದ 34 ಸಾವಿರ ರೂ.
|
ಜೂನ್ 12
|
70 ಲಕ್ಷದ 82 ಸಾವಿರ ರೂ.
|
ಜೂನ್ 17
|
77 ಲಕ್ಷದ 71 ಸಾವಿರ ರೂ.
|
ಜೂನ್ 21
|
81 ಲಕ್ಷದ 12 ಸಾವಿರ ರೂ.
|
ಜೂನ್ 23
|
83 ಲಕ್ಷದ 89 ಸಾವಿರ ರೂ.
|
ಆಟೋ ಚಾಲಕರ ಟ್ರಿಪ್ ಹೆಚ್ಚಳ:
ದಿನ
|
ಆಟೋ ಚಾಲಕರ ಟ್ರಿಪ್
|
ಮೇ 25
|
38,939
|
ಮೇ 28
|
33,186
|
ಜೂನ್ 3
|
52,233
|
ಜೂನ್ 17
|
51,744
|
ಜೂನ್ 11
|
40,196
|
ಜೂನ್ 18
|
41,183
|
ಜೂನ್ 19
|
50,444
|
ಜೂನ್ 20
|
54,218
|
ಜೂನ್ 21
|
54,679
|
ಜೂನ್ 23
|
56,590
|
No Result
View All Result
error: Content is protected !!