ADVERTISEMENT
ಉಪ ಚುನಾವಣೆ ನಡೆಯಲಿರುವ ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ್ನ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
- ಹಮಿರ್ಪುರ್ – ಡಾ ಪುಷ್ಪೇಂದ್ರ ವರ್ಮಾ
- ನಾಲಾಘರ್ – ಹರ್ದಿಪ್ ಸಿಂಗ್ ಬಾವಾ
ಉತ್ತರಾಖಂಡ್:
- ಬದ್ರಿನಾಥ್ – ಲಖ್ಪತ್ ಬುಟೋಲಾ
- ಮಂಗ್ಲೌರ್ – ಖ್ವಾನಿ ನಿಜಾಮುದ್ದೀನ್
ಜುಲೈ 10ರಂದು ಮತದಾನ ನಡೆಯಲಿದ್ದು, ಜುಲೈ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಹಿಮಾಚಲಪ್ರದೇಶದಲ್ಲಿ ಮೂವರು ಸ್ವತಂತ್ರ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. ಆ ಮೂವರು ಪಕ್ಷೇತರರಿಗೂ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದೆ.
ADVERTISEMENT