ಆ್ಯಷಸ್​ ಸರಣಿ: ಮೂರನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ರೋಚಕ ಜಯ

ಆ್ಯಷಸ್​​ ಸರಣಿಯ (Ashes Series) ಮೂರನೇ ಟೆಸ್ಟ್​ ಪಂದ್ಯವನ್ನು ಇಂಗ್ಲೆಂಡ್​ (England) ಮೂರು ವಿಕೆಟ್​ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಏಳನೇ ವಿಕೆಟ್​​ಗೆ ಬ್ರೂಕ್ (Brook)​ ಮತ್ತು ವೋಕ್ಸ್​ (Woakes) ಅವರ 59 ರನ್​ಗಳ ಜೊತೆಯಾಟದ ಮೂಲಕ ಇಂಗ್ಲೆಂಡ್​ ರೋಚಕ ಗೆಲುವು ಸಾಧಿಸಿದೆ.

ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 237 ರನ್​ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 254 ರನ್​ ಗಳಿಸಿತು.

ಈ ಮೂಲಕ ಆ್ಯಷಸ್​ ಸರಣಿಯಲ್ಲಿ ಕುತೂಹಲ ಉಳಿದಿದೆ. ಆಸ್ಟ್ರೇಲಿಯಾ (Australia) 2-1 ಅಂತರದಿಂದ ಸರಣಿಯಲ್ಲಿ ಮುಂದಿದ್ದು, ನಾಲ್ಕನೇ ಟೆಸ್ಟ್​ ಪಂದ್ಯದ ಫಲಿತಾಂಶ ಯಾರಿಗೆ ಐತಿಹಾಸಿಕ ಟ್ರೋಫಿ ಎನ್ನುವುದನ್ನು ನಿರ್ಧರಿಸಲಿದೆ.

LEAVE A REPLY

Please enter your comment!
Please enter your name here