No Result
View All Result
ಟೊಮೆಟೋ ದರಗಳು (Tomato Rates) ಗೃಹಿಣಿಯರ ಕಣ್ಣಿರಿಗೆ ಕಾರಣವಾಗುತ್ತಿವೆ. ಕೆಜಿ ಟೊಮೆಟೋ ಬೆಲೆ 250ರೂಪಾಯಿಯ ಗಡಿಯಲ್ಲಿದೆ. ಹೀಗಾಗಿ ಟೋಮೆಟೋ ಬದಲು ಬೇರೇನು ಎಂಬುದನ್ನು ಗೃಹಿಣಿಯರು ಹುಡುಕುತ್ತಿದ್ದಾರೆ.
* ಅಡುಗೆಯಲ್ಲಿ ಟೊಮೆಟೋ ಬದಲು ಹುಣಸೆಹಣ್ಣಿನ ರಸ ಬಳಸಬಹುದು
* ಅಡುಗೆಯಲ್ಲಿ ಟೊಮೆಟೋ ಬದಲು ನಿಂಬೆಹಣ್ಣಿನ ರಸ ಬಳಸಬಹುದು
* ಟೊಮೆಟೋ ಬದಲು ರಸಂ, ಸಾಂಬರ್ಗೆ ಹಸಿಮಾವಿನ ಕಾಯಿ ಬಳಸಬಹುದು
* ಟೊಮೆಟೋ ಬದಲು ಸಾಂಬರ್ಗೆ ಕುಂಬಳಕಾಯಿ, ಸೋರೆಕಾಯಿ ಬಳಸಬಹುದು
* ಅಮ್ಚೂರ್ ಪುಡಿ ಅಡುಗೆಗೆ ಹುಳಿ ಹೊತೆ ರುಚಿಯನ್ನು ತರುತ್ತದೆ
* ಸ್ವಲ್ಪ ಎಣ್ಣೆಯಲ್ಲಿ ಈರುಳ್ಳಿಯನ್ನು ಫ್ರೈ ಮಾಡಿ ನೇರವಾಗಿ ಅಥವಾ ಪೇಸ್ಟ್ ಮಾಡಿಕೊಂಡು ಅಡುಗೆಯಲ್ಲಿ ಉಪಯೋಗಿಸಬಹುದು. ಸ್ವಲ್ಪವನ್ನೇ ಬಳಸಬೇಕು. ಹೆಚ್ಚು ಬಳಸಿದಲ್ಲಿ ಘಾಟು ಉಂಟಾಗಬಹುದು
* ಸ್ನಾಕ್ಸ್, ಸಲಾಡ್ಸ್ನಲ್ಲಿ ಟೊಮೆಟೋವನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ, ಇದರ ಬದಲು ಟೊಮೆಟೋ ಕೆಚಪ್, ಸಾಸ್ ಬಳಸಬಹುದು
* ಮೊಸರನ್ನು ಟೊಮೆಟೋಗೆ ಪರ್ಯಾಯವಾಗಿ ಬಳಸಿಕೊಳ್ಳಬಹುದು
No Result
View All Result
error: Content is protected !!