ಕರ್ನಾಟಕದಲ್ಲಿ ಯಾವ ಮದ್ಯದ ಬೆಲೆ ಎಷ್ಟು ಹೆಚ್ಚಳ..?

ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚಳವಾ್ಗಿದೆ. ಮೇ 23ರಿಂದ ದರ ಹೆಚ್ಚಳವಾಗಿದೆ. ಯಾವ ಮದ್ಯದ ಬೆಲೆ ಎಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಮದ್ಯ
ml
ಹಿಂದಿನ ಬೆಲೆ
ಹೊಸ ದರ
ಮ್ಯಾಕ್​ಡೊವೆಲ್ಸ್​
180
198
220
ಎಂಸಿಡಿ ಲಕ್ಷುರಿ
180
198
220
ಬ್ಯಾಗ್​ಪೈಪರ್​
750
440
570
ಬ್ಯಾಗ್​ಪೈಪರ್​
375
220
280
ಇಂಪೆರಿಯಲ್​ ಬ್ಲೂ
180
198
220
ಎಂಸಿಡಿ ರಮ್​
180
106
136
ಓಲ್ಡ್​​ ಮಾಂಕ್​
180
106
136
ಓಲ್ಡ್​ ಅಡ್ಮಿರಲ್​
180
86
106
ಮುಸ್ಕೋವಿ ವೋಡ್ಕಾ
180
160
175
ಕಿಂಗ್​ಫಿಷರ್​ ಬೀರ್​
650
160
170
ಟಬಾರ್ಗ್​
650
160
170
ಬುಡ್​ವೈಸರ್​
650
200
220
ಪವರ್​ ಕೂಲ್​
650
100
110
ಬಕಾರ್ಡಿ/ಬ್ರೀಜರ್​
275
90
105