ಮನಸಾರೆ ಹುಡುಗಿಯ ಬಿಕಿನಿ ಫೋಟೋ

ನಟಿ ಐಂದ್ರಿತಾ ರೇ ಬಿಕಿನಿ ತೊಟ್ಟಿರುವ ಫೋಟೋಗಳು ವೈರಲ್‌ ಆಗಿವೆ.

ಕಪ್ಪು ಬಿಳುವು ಶೇಡ್‌ನಲ್ಲಿರುವ ಫೋಟೋಗಳನ್ನು ಸ್ವತಃ ಐಂದ್ರಿತಾ ರೇ ಅವರೇ ಪೋಸ್ಟ್‌ ಮಾಡಿದ್ದಾರೆ.

ರಾಜಸ್ಥಾನ ರಾಜ್ಯದ ಜೈಪುರ ಮೂಲದ ಐಂದ್ರಿತಾ ನಟಿ ಮೆರವಣಿಗೆ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದರು.

೨೦೧೮ರಲ್ಲಿ ನಟ ದಿಂಗತ್‌ ಮಂಚಾಲೆಯವರನ್ನು ಐಂದ್ರಿತಾ ಮದುವೆ ಆಗಿದ್ದಾರೆ.

ಸದ್ಯಕ್ಕೆ ಪ್ರೇಮ ಪೂಜ್ಯಂ ಸಿನಿಮಾದಲ್ಲಿ ಐಂದ್ರಿತಾ ನಟಿಸುತ್ತಿದ್ದು ಇದು ಇವರ ೨೮ನೇ ಸಿನಿಮಾ. ಮೈ ಜರೂರು ಆವುಂಗಾ ಸಿನಿಮಾದ ಮೂಲಕ ಬಾಲಿವುಡ್‌ ಲಗ್ಗೆ ಇಟ್ಟಿದ್ದಾರೆ ಐಂದ್ರಿತಾ ರೇ.

LEAVE A REPLY

Please enter your comment!
Please enter your name here