ಇಂದು ಗುರುವಾರ ಚಿನ್ನದ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ.
10 ಗ್ರಾಂ.ನ ಚಿನ್ನದ ಬೆಲೆ 423 ರೂ.ಗಳಷ್ಟು ಇಳಿಕೆಯಾಗಿದೆ. ಆ ಮೂಲಕ ಚಿನ್ನದ ಬೆಲೆ 50,379 ರೂ.ಗಳಿಗೆ ಬಂದು ನಿಂತಿದೆ.
ಬೆಳ್ಳಿಯ ಬೆಲೆ 1 ಕೆಜಿಗೆ 1,068 ರೂ.ಗಳು ಇಳಿಕೆಯಾಗಿದ್ದು, ಒಟ್ಟು ಬೆಲೆ 56,059 ರೂ.ಗಳಿಗೆ ಬಂದು ನಿಂತಿದೆ.