Sunday, May 18, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home Uncategorised

EXIT ಪೋಲ್​ ಪರಿಣಾಮ – ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಏರಿಕೆ

PratikshanaNews by PratikshanaNews
3rd June 2024
in Uncategorised
0
Adani Row: ಸುಪ್ರೀಂಕೋರ್ಟ್​ ತೀರ್ಪು: ಗೌತಮ್​ ಅದಾನಿ ಮೊದಲ ಪ್ರತಿಕ್ರಿಯೆ
0
SHARES
20
VIEWS
Share on FacebookShare on Twitter

ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಪ್ರಕಟವಾದ ಎಕ್ಸಿಟ್​ ಪೋಲ್​ಗಳ ಕಾರಣದಿಂದ ಇವತ್ತು ಷೇರು ಮಾರುಕಟ್ಟೆ ಹಿಂದೆಂದೂ ಕಂಡರಿಯದ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.

ಷೇರು ಪೇಟೆಯಲ್ಲಿನ ಈ ಭಾರೀ ಏರಿಕೆಯಿಂದ ಲಾಭ ಆಗಿರುವುದು ಅದಾನಿ ಕಂಪನಿಗಳಿಗೆ. ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದಾನಿ ಪೋರ್ಟ್ಸ್​, ಅಂದಾನಿ ಎಂಟರ್​ಪ್ರೈಸಸ್​​, ಅದಾನಿ ಪವರ್​, ಅದಾನಿ ಗ್ರೀನ್​, ಅದಾನಿ ಟೋಟಲ್​ ಗ್ಯಾಸ್​ ಕಂಪನಿಗಳ ಷೇರು ಮೌಲ್ಯ ಭಾರೀ ಎರಿಕೆ ಆಗಿದೆ.

ಬೆಳಗ್ಗೆ ವ್ಯವಹಾರ ಆರಂಭವಾಗ್ತಿದ್ದಂತೆ ಬಿಎಸ್​ಇ ಸೂಚ್ಯಂಕ 2,125 ಅಂಕಗಳಷ್ಟು ದಾಖಲೆಯ ಏರಿಕೆ ಕಂಡು 76 ಸಾವಿರ ಅಂಕಗಳ ಗಡಿ ದಾಟಿದೆ.

ನಿಫ್ಟಿ ಬರೋಬ್ಬರೀ 807 ಅಂಕಗಳಷ್ಟು ಏರಿಕೆ ಕಂಡು 23,330 ಅಂಕಗಳ ಗಡಿ ದಾಟಿದೆ.

ನಿಫ್ಟಿ ಮಿಡ್​ ಕ್ಯಾಪ್​ ಕೂಡಾ 1,999 ಅಂಕಗಳ ಏರಿಕೆ ಕಂಡು 53,705 ಅಂಕಗಳ ಗಡಿ ದಾಟಿದೆ.

ನಿಫ್ಟಿ ಸ್ಮಾಲ್​ ಕ್ಯಾಪ್​ 298 ಅಂಕಗಳ ಏರಿಕೆ ಕಂಡು 8 ಸಾವಿರದ ಗಡಿ ದಾಟಿದೆ.

ನಿಫ್ಟಿ ಬ್ಯಾಂಕ್​ 1,900 ಅಂಕಗಳ ಏರಿಕೆ ಕಂಡು 50,800ರ ಗಡಿ ದಾಟಿದೆ.

ಇದೇ ಮೊದಲ ಬಾರಿಗೆ ಒಂದೇ ದಿನ ಷೇರು ಮಾರುಕಟ್ಟೆ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಚುನಾವಣೋತ್ತರ ಸಮೀಕ್ಷೆಗಳು ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ಅಂದಾಜಿಸಿವೆ.

ADVERTISEMENT
ADVERTISEMENT
  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: bse sensexbse sensex expirymeaning of sensex and niftySensexsensex and niftysensex and nifty hindisensex and nifty in stocks marketsensex and nifty indiasensex expirysensex expiry 17sensex expiry daysensex expiry day strategysensex expiry livesensex expiry tradingsensex explainedsensex livesensex live tradingsensex meaningsensex newssensex niftysensex todaystock market nifty sensexwhat is sensexwhat is sensex and nifty
ADVERTISEMENT
Previous Post

EXIT ಪೋಲ್​ ಪರಿಣಾಮ – ಬೆಳಗ್ಗೆಯೇ 2 ಸಾವಿರ ಅಂಕ ಏರಿಕೆ ಕಂಡ ಷೇರು ಮಾರುಕಟ್ಟೆ

Next Post

Gold Rate Today: ಚಿನ್ನದ ಬೆಲೆಯಲ್ಲಿ 4ನೇ ದಿನವೂ ಇಳಿಕೆ – ಒಟ್ಟು ಎಷ್ಟು ರೂ. ಕಡಿಮೆ ಆಯ್ತು..?

Related Posts

Uncategorised

ಕೌಟುಂಬಿಕ ಉಪ ಚುನಾವಣೆ – ಇವತ್ತು ಮತದಾನ

by PratikshanaNews
13th November 2024
ಹೊಸ TTಗೆ ಪೂಜೆ ಮಾಡಿಸಿ ವಾಪಸ್​ ಬರುವಾಗ ಅಪಘಾತ – 13 ಮಂದಿ ಸಾವು
News

ಹೊಸ TTಗೆ ಪೂಜೆ ಮಾಡಿಸಿ ವಾಪಸ್​ ಬರುವಾಗ ಅಪಘಾತ – 13 ಮಂದಿ ಸಾವು

by PratikshanaNews
28th June 2024
KMF Milk: ಇಂದಿನಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ –  ನಂದಿನಿ ಹಾಲು ದೇಶದಲ್ಲೇ ಅಗ್ಗ- ರೈತರಿಗೆ ಪ್ರೋತ್ಸಾಹಧನವೂ ಏರಿಕೆ
News

ನಂದಿನಿ ಹಾಲಿನ ದರ ಹೆಚ್ಚಳ – ನಾಳೆಯಿಂದಲೇ ಜಾರಿ

by PratikshanaNews
25th June 2024
:ಇಂದಿನಿಂದ ಹೊಸ ತೆರಿಗೆ ನಿಯಮ ಜಾರಿ; ಇಲ್ಲಿದೆ ಪ್ರಮುಖ ಮಾಹಿತಿ…!
News

:ಇಂದಿನಿಂದ ಹೊಸ ತೆರಿಗೆ ನಿಯಮ ಜಾರಿ; ಇಲ್ಲಿದೆ ಪ್ರಮುಖ ಮಾಹಿತಿ…!

by PratikshanaNews
1st April 2024
ಪಾಕ್ ‘ಐಎಸ್‌ಐ ಏಜೆಂಟ್‌’ ಅರೆಸ್ಟ್
Uncategorised

ಪಾಕ್ ‘ಐಎಸ್‌ಐ ಏಜೆಂಟ್‌’ ಅರೆಸ್ಟ್

by PratikshanaNews
4th February 2024
ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ…!
Uncategorised

ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ…!

by PratikshanaNews
31st January 2024
ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‌ಐಆರ್ ದಾಖಲು
Uncategorised

ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‌ಐಆರ್ ದಾಖಲು

by PratikshanaNews
24th January 2024
ಫೆ.16ಕ್ಕೆ ರೈತ ಸಂಘಟನೆಗಳಿಂದ ಭಾರತ್ ಬಂದ್: ರಾಕೇಶ್ ಟಿಕಾಯತ್
Uncategorised

ಫೆ.16ಕ್ಕೆ ರೈತ ಸಂಘಟನೆಗಳಿಂದ ಭಾರತ್ ಬಂದ್: ರಾಕೇಶ್ ಟಿಕಾಯತ್

by PratikshanaNews
24th January 2024
Next Post
Gold: ಚಿನ್ನದ ಆಮದಿನ ಮೇಲೆ ಕೇಂದ್ರ ಸರ್ಕಾರದಿಂದ ನಿರ್ಬಂಧ

Gold Rate Today: ಚಿನ್ನದ ಬೆಲೆಯಲ್ಲಿ 4ನೇ ದಿನವೂ ಇಳಿಕೆ - ಒಟ್ಟು ಎಷ್ಟು ರೂ. ಕಡಿಮೆ ಆಯ್ತು..?

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!