ನಟಿ ರಾಗಿಣಿ ದ್ವಿವೇದಿ ಮತ್ತು ಕನ್ನಡ ನುಡಿ..!

ನಟಿ ರಾಗಿಣಿ ದ್ವಿವೇದಿ. ಈಕೆ ಬೆಂಗಳೂರಲ್ಲಿ ಜನಿಸಿದ್ದರೂ ಈ ಮಾದಕ ನಟಿಯ ತಂದೆ ತಾಯಿಯ ಊರು ಹರಿಯಾಣದ ರಾಜ್ಯ ರೆವಾರಿ. ಪಂಜಾಬಿ ಕುಟುಂಬದ ರಾಗಿಣಿ ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಮಾತಾಡಿದ್ದಾರೆ. ಆ ವೀಡಿಯೋ ಇಲ್ಲಿದೆ ನೋಡಿ. ಮದಕರಿನಾಯಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ರಾಗಿಣಿ ಇತ್ತೀಚೆಗೆಷ್ಟೇ ಬಿಡುಗಡೆ ಆದ ಅಧ್ಯಕ್ಷ ಇನ್‌ ಅಮೆರಿಕಾದಲ್ಲೂ ಶರಣ್‌ಗೆ ಜೋಡಿಯಾಗಿದ್ದರು.

LEAVE A REPLY

Please enter your comment!
Please enter your name here