ಬಹುಭಾಷಾ ನಟಿ ನಮಿತಾ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯಂದು ನಮಿತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
2017ರಲ್ಲಿ ನಮಿತಾ ಅವರು ಉದ್ಯಮಿ ವೀರೇಂದ್ರ ಚೌಧರಿ ಅವರೊಂದಿಗೆ ಮದುವೆ ಆಗಿದ್ದರು.
ತಾಯ್ತನದಲ್ಲಿ ತಮ್ಮನ್ನು ಆರೈಕೆ ಮಾಡಿದ್ದ ವೈದ್ಯರಿಗೆ ನಮಿತಾ ಧನ್ಯವಾದ ಸಲ್ಲಿಸಿದ್ದಾರೆ.