ರಾಜ ರಾಣಿ ರೋರ್ ರಾಕೆಟ್ ಚಿತ್ರಕ್ಕೆ ನಟ ದರ್ಶನ್ ಸಾಥ್ – ಟ್ರೈಲರ್ ರಿಲೀಸ್

Raja Rani Rorar Rocket Film

ಡ್ಯಾನ್ಸ್ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್ ಹೀರೊ ಆಗಿ ನಟಿಸ್ತಿರೋ ರಾಜ ರಾಣಿ ರೋರರ್ ರಾಕೆಟ್ (Raja Rani Rorar Rocket Film) ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.

ಡ್ಯಾನ್ಸ್ ಕೊರಿಯೋಗ್ರಫರ್ ಭೂಷಣ್ ಮಾಸ್ಟರ್​​ ರಾಬರ್ಟ್​ ಸಿನೆಮಾ ಮೂರು ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ ರಾಣಿ ರೋರರ್ ರಾಕೆಟ್ ಸಿನೆಮಾ (Raja Rani Rorar Rocket Film) ತಂಡಕ್ಕೆ ಪ್ರೋತ್ಸಾಹಿಸಿ ಅಭಿನಂದಿಸಿದ್ದಾರೆ.

Raja Rani Rorar Rocket Film

ಇದೇ 16ಕ್ಕೆ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾ ಇದೇ ತಿಂಗಳ 23ಕ್ಕೆ ತೆರೆಗೆ ಬರಲಿದೆ ಎಂದು ಸಿನೆಮಾ ತಂಡ ತಿಳಿಸಿದೆ.

ಇನ್ನು, ನಟ ದರ್ಶನ ಅವರ ಬಹುನಿರೀಕ್ಷಿತ ಕ್ರಾಂತಿ ಸಿನೆಮಾದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಅವರ ಅಭಿಮಾನಿಗಳು ಭರ್ಜರಿಯಾಗಿ ಈ ಚಿತ್ರದ ಪ್ರಮೋಷನ್ ನಡೆಸಿದ್ದಾರೆ. ಇದನ್ನೂ ಓದಿ : ಜೋರಿದೆ ಮಾಲಾಶ್ರೀ ಪುತ್ರಿಯ ಕಣ್ಸೆಳೆತ – ದರ್ಶನ್ ನಾಯಕಿಯ ಹೊಸ ಲುಕ್

LEAVE A REPLY

Please enter your comment!
Please enter your name here