ಕೊರೋನಾಗೆ ಡಿಎಂಕೆ ಶಾಸಕ ಸಾವು

ಕೊರೋನಾ ಸೋಂಕಿಗೆ ಡಿಎಂಕೆ ಶಾಸಕ ಜೆ ಅನ್ಬಳಗನ್‌ ಮೃತಪಟ್ಟಿದ್ದು, ದೇಶದಲ್ಲೇ ಮಹಾಮಾರಿಗೆ ಬಲಿ ಆದ ಮೊದಲ ಜನಪ್ರತಿನಿಧಿ ಆಗಿದ್ದಾರೆ.

ಒಂದು ಕಾಲದಲ್ಲಿ ಡಿಎಂಕೆ ಅಧಿನಾಯಕರಾಗಿದ್ದ ಕರುಣಾನಿಧಿ ಪ್ರತಿನಿಧಿಸ್ತಿದ್ದ ಚೆಪಾಕ್‌-ತಿರುವಲ್ಲಿಕೆನಿ ಕ್ಷೇತ್ರದ ಶಾಸಕರಾಗಿದ್ದ ಇವರು ಜೂನ್‌ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್‌ 3ರಂದು ಕೊರೋನಾ ದೃಢಪಟ್ಟಿತ್ತು. ಕಿಡ್ನಿ ಸಮಸ್ಯೆಯಿಂದಲೈ ಬಳಲುತ್ತಿದ್ದರು.

ಇವರು ಡಿಎಂಕೆ ಅಧ್ಯಕ್ಷರಾಗಿರುವ ಎಂಕೆ ಸ್ಟಾಲಿನ್‌ ಅವರ ಪರಮಾಪ್ತರಾಗಿದ್ದರು. ಸಿನಿಮಾ ನಿರ್ಮಾಪಕರಾಗಿಯೂ, ಸಿನಿಮಾ ಹಂಚಿಕೆದಾರರೂ ಆಗಿದ್ದರು.

LEAVE A REPLY

Please enter your comment!
Please enter your name here