ಭಾರತದಲ್ಲಿ ಸಕ್ರಿಯ ಕೊರೋನಾ ಕೇಸ್‌ಗಿಂತ ಗುಣಮುಖರಾದವರೇ ಹೆಚ್ಚು..!

This photo taken on February 18, 2020 shows members of a police sanitation team spraying disinfectant as a preventive measure against the spread of the COVID-19 coronavirus in Bozhou, in China's eastern Anhui province. - The death toll from China's new coronavirus epidemic jumped past 2,000 on February 19 after 136 more people died, with the number of new cases falling for a second straight day, according to the National Health Commission. (Photo by STR / AFP) / China OUT (Photo by STR/AFP via Getty Images)

ಇವತ್ತು ಕರ್ನಾಟಕದಲ್ಲಿ 120 ಕೊರೋನಾ ಪಾಸಿಟಿವ್‌ ಕೇಸ್‌ ವರದಿ ಆಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿ 6 ಸಾವಿರದ 41ಕ್ಕೆ ಏರಿದೆ.

ಬೆಂಗಳೂರಲ್ಲಿ ಅತ್ಯಧಿಕ 42 ಕೇಸ್‌, ಯಾದಗಿರಿ 21, ವಿಜಯಪುರ 13, ಕಲ್ಬುರ್ಗಿ 11, ಬೀದರ್‌ 5, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ 4 ಕೇಸ್‌ ವರದಿ ಆಗಿದೆ.

ದಾವಣಗೆರೆ ಮತ್ತು ಹಾಸನದಲ್ಲಿ ತಲಾ ಮೂರು ಕೇಸ್‌, ಬಾಗಲಕೋಟೆ ಮತ್ತು ರಾಮನಗರದಲ್ಲಿ ತಲಾ 2 ಕೇಸ್‌ ಮತ್ತು ಬೆಳಗಾವಿಯಲ್ಲಿ 1 ಕೇಸ್‌ ವರದಿ ಆಗಿದೆ. ಬೆಂಗಳೂರು ಮತ್ತು ದಕ್ಷಿಣಕನ್ನಡದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 62ಕ್ಕೆ ಏರಿದೆ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 24 ಗಂಟೆಗಳಲ್ಲಿ 9 ಸಾವಿರದ 985 ಹೆಚ್ಚಳವಾಗಿದ್ದು ಒಟ್ಟು ಕೇಸ್‌ 2 ಲಕ್ಷದ 76 ಸಾವಿರದ 583ಕ್ಕೆ ಏರಿಕೆ ಆಗಿದೆ. 24 ಗಂಟೆಗಳಲ್ಲಿ 279 ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ 7,745ಕ್ಕೆ ಏರಿದೆ.

ಇದೇ ಮೊದಲ ಬಾರಿಗೆ ಕೊರೋನಾ ಸಕ್ರಿಯ ಕೇಸ್‌ಗಳಿಗಿಂತಲೂ ಹೆಚ್ಚು ಮಂದಿ ಗುಣಮುಖರಾಗಿರುವುದು ವಿಶೇಷ. ಇದುವರೆಗೆ ದೇಶದಲ್ಲಿ 50 ಲಕ್ಷ ಮಂದಿಗೆ ಕೊರೋನಾ ಪತ್ತೆ ಪರೀಕ್ಷೆ ನಡೆಸಲಾಗಿದೆ

LEAVE A REPLY

Please enter your comment!
Please enter your name here