ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿರುವ ವಾಸವಿ ಮಾತೆಯ ಮಂದಿರವನ್ನು 5 ಕೋಟಿ ಹಣದಲ್ಲಿ ಅಲಂಕರಿಸಲಾಗಿದೆ.
10,20,50,100,500,1000, 2000 ರೂಪಾಯಿ ನೋಟುಗಳಿಂದ ಕಲರ್ ಫುಲ್ ಆಗಿ ದೇವಾಲಯವನ್ನು ಸಿಂಗರಿಸಲಾಗಿದೆ.
ಕಂತೆ ಕಂತೆ ನೋಟುಗಳನ್ನು, ಬಂಗಾರದ ಗಟ್ಟಿಗಳನ್ನು ವಾಸವಿ ಮಾತೆ ಮುಂದೆ ಇಡಲಾಗಿದೆ
5ಕೋಟಿ ಹಣದಲ್ಲಿ ದೇವಾಲಯವನ್ನು ಸಿಂಗರಿಸಿರುವುದು ಟಾಕ್ ಆಫ್ ದಿ ನೇಷನ್ ಆಗಿದೆ.

















