ವಿರಾಟ್ ಕೊಹ್ಲಿಗೆ ಇದೇನು ಗತಿ ಬಂತು?

ಎಲ್ಲರ ಬಾಯಲ್ಲಿ ವಿರುಷ್ಕಾ ಎಂದೇ ಹೆಸರಾಗಿದ್ದ ಪ್ರೇಮ ಪಕ್ಷಿಗಳು ನಟಿ ಅನುಷ್ಕಾ ಮತ್ತು ಟೀಂ ಇಡಿಯಾದ ನಾಯಕ ವಿರಾಟ್ ಕೊಹ್ಲಿ. ತಮ್ಮ ಬಿಡುವಿನ ವೇಳೆಯಲ್ಲಿ ವಿದೇಶ ಸುತ್ತುತ್ತಿದ್ದ ಈ ಜೋಡಿ ಈಗ ಕರೋನಾ ದ ಪರಿಣಾಮದಿಂದ ತಮ್ಮ ನಿವಾಸದಲ್ಲಿಯೇ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಮನೆಯಲ್ಲಿಯೇ ಇರುವ ಈ ಸಮಯದಲ್ಲಿ ಇವರು ಹರಿ ಬಿಟ್ಟ ವೀಡಿಯೋ ವೊಂದು ಈಗ ಬಾರೀ ಸದ್ದು ಮಾಡುತ್ತಿದೆ. ಈ ವೀಡಿಯೋದಲ್ಲಿ ಅನುಷ್ಕಾ ಅಡುಗೆ ಮನೆಯ ಕತ್ತರಿ ತಂದು ವಿರಾಟ್ ತಲೆಯ ಕೂದಲು ಕತ್ತರಿಸುತ್ತಿರುವ ದೃಶ್ಯ ಸೆರೆಯಾಗಿದೆ. ಇವರ ಈ ಸಂಭ್ರಮದ ಕ್ಷಣದ ದೃಶ್ಯ ನೋಡಿದವರು ಈ ಜೋಡಿ ಹೀಗೇ ನಗು ನಗುತ್ತಾ ಇರಲಿ ಎಂದು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here