BJP ನೇತೃತ್ವದ NDA ಸಭೆಯಲ್ಲಿ ಪಾಲ್ಗೊಳ್ಳಲಿರುವ 38 ಪಕ್ಷಗಳ ಪಟ್ಟಿ

ಇವತ್ತು ನವದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಮಿತ್ರ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿರುವ 38 ಪಕ್ಷಗಳ ಪಟ್ಟಿ ಈ ರೀತಿ ಇದೆ. 

1. ಭಾರತೀಯ ಜನತಾ ಪಕ್ಷ

2. ಶಿವಸೇನೆ (ಏಕನಾಥ್​ ಶಿಂಧೆ ಬಣ)

3. ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ (ಎನ್​ಸಿಪಿ-ಅಜಿತ್​ ಪವಾರ್​ ಬಣ)

4. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್​ ಪರಾಸ್​ ನಾಯಕತ್ವ)

5. ಎಐಎಡಿಎಂಕೆ

6. ಅಪ್ನಾ ದಳ್​

7. ಎನ್​ಪಿಪಿ

8. ಎನ್​ಡಿಪಿಪಿ

9. ಅಖಿಲ ಜಾರ್ಖಂಡ್​ ವಿದ್ಯಾರ್ಥಿ ಸಂಘಟನೆ

10. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ

11. ಮಿಜೋ ನ್ಯಾಷನಲ್​ ಫ್ರಂಟ್​

12. ಇಂಡಿಜೀನಿಯಸ್​ ಪೀಪಲ್ಸ್​ ಫ್ರಂಟ್​ ಆಫ್​ ತ್ರಿಪುರ

13. ನಾಗಾ ಪೀಪಲ್ಸ್​ ಫ್ರಂಟ್​

14. ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾ

16. ಅಸ್ಸಾಂ ಗಣ ಪರಿಷತ್​

15. ಪಟ್ಟಾಲಿ ಮಕ್ಕಳ್​ ಕಚ್ಚಿ

16. ತಮಿಳ್​ ಮನಿಲ ಕಾಂಗ್ರೆಸ್​

18. ಯುನೈಟೆಡ್​ ಪೀಪಲ್ಸ್​ ಪಾರ್ಟಿ ಲಿಬರಲ್​

19. ಸುಹೆಲ್​ದೇವ್​ ಭಾರತೀಯ ಸಮಾಜ ಪಾರ್ಟಿ

20. ಶಿರೋಮಣಿ ಅಕಾಲಿ ದಳ

21. ಮಹಾರಾಷ್ಟ್ರವಾದಿ ಗೋಮಂತಕ್​ ಪಾರ್ಟಿ

22. ಜನನಾಯಕ ಜನತಾ ಪಾರ್ಟಿ

23. ಪ್ರಹಾರ್​ ಜನಶಕ್ತಿ ಪಾರ್ಟಿ

24. ರಾಷ್ಟ್ರೀಯ ಸಮಾಜ ಪಕ್ಷ

26. ಕುಕಿ ಪೀಪಲ್ಸ್​ ಅಲಯನ್ಸ್​

27. ಯುನೈಟೆಡ್​ ಡೆಮಾಕ್ರಾಟಿಕ್​ ಪಕ್ಷ (ಮೇಘಾಲಯ)

28. ಹಿಲ್​ ಸ್ಟೇಟ್​ ಪೀಪಲ್ಸ್​ ಡೆಮಾಕ್ರಾಟಿಕ್​ ಪಾರ್ಟಿ

29. ನಿಶಾದ್​ ಪಾರ್ಟಿ

30. ಆಲ್​ ಇಂಡಿಯಾ ಎನ್​ ಆರ್​ ಕಾಂಗ್ರೆಸ್​

31. ಹೆಚ್​ಎಎಂ

32. ಜನಸೇನಾ ಪಾರ್ಟಿ

33. ಹರಿಯಾಣ ಲೋಕನೀತಿ ಪಾರ್ಟಿ

34. ಭಾರತ್​ ಧರ್ಮ ಜನಸೇನಾ

35. ಕೇರಳ ಕಾಮರಾಜ ಕಾಂಗ್ರೆಸ್

36. ಪುತಿಯ ತಮಿಳಗಂ

37. ಲೋಕಜನಶಕ್ತಿ ಪಾರ್ಟಿ (ರಾಮ್​ ವಿಲಾಸ್​ ಪಾಸ್ವಾನ್​ ಪುತ್ರ ಚಿರಾಗ್​ ಪಾಸ್ವಾನ್​ ನಾಯಕತ್ವ)

38. ಗೋರ್ಖಾ ನ್ಯಾಷನಲ್​ ಲಿಬರೇಷನ್​ ಫ್ರಂಟ್​

LEAVE A REPLY

Please enter your comment!
Please enter your name here