ಎಷ್ಟಾದರೂ ಯಡಿಯೂರಪ್ಪ ಸರ್ಕಾರ…ಅಲ್ಲವೇ..?

ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಮೃತಪಟ್ಟವರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ಯಡಿಯೂರಪ್ಪ ಸರ್ಕಾರ ವಾಪಸ್ ಪಡೆಯೋ ನಿರ್ಧಾರ ಕೈಗೊಂಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಬರೆದ ಕಿಡಿಕಾರಿದ್ದಾರೆ.

ಇದು ಎಷ್ಟಾದರೂ ಅನರ್ಹರ ಸರ್ಕಾರ ಅಲ್ಲವೇ ಎಂದು ಕಾಲೆಳೆದಿದ್ದಾರೆ. ಯಡಿಯೂರಪ್ಪ ವಚನಭ್ರಷ್ಟ ಎಂದೂ ಜರಿದಿದ್ದಾರೆ.

LEAVE A REPLY

Please enter your comment!
Please enter your name here