300 ಕಂಟ್ರೋಲ್‌ ಮಾಡಲು ಆಗ್ಲಿಲ್ಲ ಅಂದ್ರೆ ಪೊಲೀಸರು ಯಾಕೆ ಬೇಕು..? – ಜಮೀರ್‌ ಪ್ರಶ್ನೆ

300 ಜನರನ್ನು ಕಂಟ್ರೋಲ್‌ ಮಾಡಲು ಆಗಲಿಲ್ಲ ಎಂದರೆ ಪೊಲೀಸರು ಯಾಕೆ ಬೇಕು ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಂಗಳೂರಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ ಇಬ್ಬರ ಸಾವಿನ ಸಂಬಂಧ ಕಿಡಿಕಾರಿದ್ದಾರೆ.

ಮಂಗಳೂರಲ್ಲಿ ಗೋಲಿಬಾರ್‌ ಮಾಡುವ ಅವಶ್ಯಕತೆ ಏನಿತ್ತು..? ಗಲಭೆಯಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾಗಿಲ್ಲ. ಸರ್ಕಾರದ ಬಳಿ ಪರಿಹಾರ ಕೇಳಿದ್ದು ಯಾರು..? ಕೋಟಿ ಕೊಟ್ಟರು ಜೀವ ವಾಪಸ್‌ ಬರುತ್ತಾ ಎಂದು ಜಮೀರ್‌ ಪ್ರಶ್ನಿಸಿದ್ದಾರೆ. ವಿಪಕ್ಷಗಳು ಕೈ ಕಟ್ಟಿ ಕೂರಲ್ಲ. ವಿಧಾನಮಂಡಲದ ಅಧಿವೇಶನದಲ್ಲಿ ಪ್ರಶ್ನೆ ಮಾಡ್ತೇವೆ ಎಂದು ಮಂಗಳೂರು ಏರ್‌ಪೋರ್ಟ್‌ನಲ್ಲಿ ಜಮೀರ್‌ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here