ಹೊಸ ವರ್ಷದ ಮೊದಲ ವಾರವೇ ಮುಷ್ಕರ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎಡಪಕ್ಷಗಳು ಹೊಸ ವರ್ಷದ ಮೊದಲ ದಿನವೇ ಬೃಹತ್ ಹೋರಾಟವನ್ನು ಘೋಷಿಸಿವೆ.

ಜನವರಿ ಒಂದರಿಂದ ಜನವರಿ ಏಳರವರೆಗೆ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಎನ್ಆರ್ಸಿ ಮತ್ತು ಆರ್ಥಿಕ ಕುಸಿತದಿಂದ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಸಂಬಂಧ ಒಂದು ವಾರಗಳ ರಾಷ್ಟ್ರವ್ಯಾಪಿ ಹೋರಾಟವನ್ನು ಕೈಗೊಂಡಿವೆ.

ಜನವರಿ ಎಂಟರಂದು ರಾಷ್ಟ್ರಾದ್ಯಂತ ಮುಷ್ಕರವನ್ನು ಘೋಷಿಸಿವೆ. ಕಾರ್ಮಿಕ ಸಂಘಟನೆಗಳು ಕಾರ್ಯ ಕೊಟ್ಟಿರುವ ಈ ಮುಷ್ಕರಕ್ಕೆ ಎಡಪಕ್ಷಗಳ ಬೆಂಬಲ ನೀಡಿವೆ.

ಜನವರಿ ಎಂಟರಂದು ರೈತರು, ಕೃಷಿ ಕಾರ್ಮಿಕರ ಪರವಾಗಿ ಗ್ರಾಮೀಣ ಭಾರತ ಬಂಧುಗೊ ಕರೆ ನೀಡಲಾಗಿದೆ.

LEAVE A REPLY

Please enter your comment!
Please enter your name here