ಹೊಸ ಆದಾಯ ತೆರಿಗೆ ಘೋಷಣೆ – ಯಾರಿಗೆ ಎಷ್ಟು..?

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಇವತ್ತು ತನ್ನ ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ ಅಂಶವೆಂದರೆ ಅದು ಹೊಸ ಆದಾಯ ತೆರಿಗೆ ನೀತಿ.

ಹೊಸ ಆದಾಯ ತೆರಿಗೆ ಹೀಗಿದೆ:

2.5ರಿಂದ 5 ಲಕ್ಷ ರೂ. – ಶೇಕಡಾ 5ರಷ್ಟು ತೆರಿಗೆ

5 ಲಕ್ಷ ರೂ. ನಿಂದ – 7.5 ಲಕ್ಷ ರೂ. : ಶೇಕಡಾ 10ರಷ್ಟು ತೆರಿಗೆ

7.5 ಲಕ್ಷ ರೂ. ನಿಂದ 10 ಲಕ್ಷ ರೂ. : ಶೇಕಡಾ 15ರಷ್ಟು ತೆರಿಗೆ

10 ಲಕ್ಷ ರೂ. ನಿಂದ 12.5 ಲಕ್ಷ ರೂ. : ಶೇಕಡಾ 20ರಷ್ಟು ತೆರಿಗೆ

12.5 ಲಕ್ಷ ರೂ.ನಿಂದ 15 ಲಕ್ಷ ರೂ. – ಶೇಕಡಾ 25ರಷ್ಟು ತೆರಿಗೆ

15 ಲಕ್ಷ ರೂ. ಗಳಿಂದ ಮೇಲ್ಪಟ್ಟು ಆದಾಯ – ಶೇಕಡಾ 30ರಷ್ಟು ತೆರಿಗೆ

LEAVE A REPLY

Please enter your comment!
Please enter your name here