ಸೋಷಿಯೋ ಲುಕ್ – ತಾರೆಯರ ತೋಟದಲ್ಲೊಂದು ಸುತ್ತು – ಸನ್ಯಾಸಿಯಾದ್ರಾ ಸಮಂತಾ?, ಅಪ್ಪು ಅಭಿಮಾನ

ಹೊಸಪೇಟೆಯ ಅಪ್ಪು ಅಭಿಮಾನಿಯೊಬ್ಬರ ಮದುವೆ ನಡೆದಿದ್ದು, ವೀಡಿಯೋ ಕಾಲ್ ಮೂಲಕ ನವವಧು ವರರನ್ನು ಪುನಿತ್ ರಾಜ್ ಕುಮಾರ್ ಹಾರೈಸಿದ್ದಾರೆ.

https://www.instagram.com/reel/CJ30sYdFopH/?igshid=1gmottd49sdtf

ಕಿರುತೆರೆ ನಿರೂಪಕಿ ಅನುಶ್ರೀ ಇಷ್ಟದ ಬಟ್ಟೆ ತೊಟ್ಟು ಶ್ರೀಕೃಷ್ಣನ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

https://www.instagram.com/p/CJ2rK64HXy4/?igshid=jmbujcc0mk28

ಮಗಳೊಂದಿಗೆ ಮಗುವಾದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್

https://www.instagram.com/reel/CJ2YC4xBQNV/?igshid=19k1ogkdv3aa4

ಟಾಲಿವುಟ್ ನಟಿ ಸಮಂತಾ ಈಶಾ ಸದ್ಗುರು ಸನ್ನಿಧಿಯಲ್ಲಿ ಸನ್ಯಾಸಿನಿಯ ಅವತಾರ ಎತ್ತಿದ್ದಾರೆ

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಿರುಪತಿ ತಿಮ್ಮಪ್ಪ, ಅಲುಮೇಲುಮಂಗಾಪುರಂಗೆ ಭೇಟಿ ಕೊಟ್ಟಿದ್ದಾರೆ

LEAVE A REPLY

Please enter your comment!
Please enter your name here