2020 ರ ಐಪಿಎಲ್‌ ಆವೃತ್ತಿಗಾಗಿ ಇವತ್ತು ಒಟ್ಟು 62 ಆಟಗಾರರನ್ನು 8 ಐಪಿಎಲ್‌ ತಂಡಗಳು ಖರೀದಿಸಿದವು. ಇವರಲ್ಲಿ29 ಆಟಗಾರು ವಿದೇಶಿಗರು. 62 ಆಟಗಾರರ ಖರೀದಿಗೆ ಖರ್ಚು ಮಾಡಲಾದ ಒಟ್ಟು ಮೊತ್ತ 140.30 ಕೋಟಿ.

ಮಾರಾಟಗೊಂಡ ಐಪಿಎಲ್‌ ಆಟಗಾರರ ಪಟ್ಟಿ ಈ ರೀತಿ ಇದೆ.

1. ಪ್ಯಾಟ್‌ ಕಮಿನ್ಸ್‌- 15.5 ಕೋಟಿ ಕೆಕೆಆರ್‌ ಖರೀದಿ

2. ಗ್ಲೆನ್‌ ಮ್ಯಾಕ್ಸ್ ವೆಲ್-‌ 10.75 ಕೋಟಿ ಪಂಜಾಬ್‌ ಖರೀದಿ

3. ಕ್ರಿಸ್ಟೋಫರ್‌ ಮೋರಿಸ್-‌10 ಕೋಟಿ ಆರ್‌ಸಿಬಿ  ಖರೀದಿ (ಆಲ್‌ ರೌಂಡರ್)

4. ಶೆಲ್ಡನ್‌ ಕಾಟ್ರಲ್-‌ 8.5 ಕೋಟಿ ಕಿಂಗ್ಸ್‌ 11 ಪಂಜಾಬ್‌  ಖರೀದಿ

5. ನಥಾನ್‌ ಕೌಲ್ಟರ್‌ ನೈಲ್‌ – 8 ಕೋಟಿ ಮುಂಬೈ ಇಂಡಿಯನ್ಸ್ ಖರೀದಿ

6.ಶಿಮ್ರೋನ್‌ ಹೆಟ್ಮಯಿರ್-‌ ‌8 ಕೋಟಿಗೆ ಡೆಲ್ಲಿ ಕ್ಯಾಪಿಟಲ್‌ ಖರೀದಿ (ಬೌಲರ್)‌

7. ಪೀಯೂಷ್‌ ಚಾವ್ಲಾ- 6.75 ಕೋಟಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿ (ಬೌಲರ್)

8. ಸ್ಯಾಮ್‌ ಕುರ್ರನ್‌ -5.50 ಕೋಟಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿ (ಆಲ್‌ ರೌಂಡರ್)‌

9.ಪವನ್‌ ದೇಶಪಾಂಡೆ- 4 ಕೋಟಿಗೆ ಆರ್‌ ಸಿ ಬಿ ಖರೀದಿ

10. ತುಷಾರ್‌ ದೇಶಪಾಂಡೆ- 20 ಲಕ್ಷ ದೆಹಲಿ ಕ್ಯಾಪಿಟಲ್ಸ್‌ ಖರೀದಿ

11.ಪ್ರಭಾ ಸಿಮ್ರಾನ್‌ ಸಿಂಗ್-‌ 55 ಲಕ್ಷಕ್ಕೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿ

12. ಮೋಹಿತ್‌ ಶರ್ಮಾ- 50 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿ

13. ಸಂಜಯ್‌ ಯಾದವ್-‌ 20 ಲಕ್ಷಕ್ಕೆ ಹೈದರಾಬಾದ್‌ ಸನ್‌ ರೈಸರ್ಸ್‌

14. ಪ್ರಿನ್ಸ್‌ ಬಲವಂತ್‌ ರಾಯ್‌ ಸಿಂಗ್- 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಖರೀದಿ

15. ಅನಿರುದ್ಧ್‌ ಜೋಶಿ- 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಖರೀದಿ

16. ಅಬ್ದುಲ್‌ ಸಮಾದ್-‌ 20 ಲಕ್ಷಕ್ಕೆ ಹೈದರಾಬಾದ್‌ ಸನ್‌ ರೈಸರ್ಸ್‌ ಖರೀದಿ

17. ತಜಿಂದರ್‌ ದಿಲ್ಲೋನ್-‌ 20 ಲಕ್ಷಕ್ಕೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿ

18. ಪ್ರವೀಣ್‌ ತಂಬೆ- 20 ಲಕ್ಷಕ್ಕೆ ಕೆಕೆಆರ್‌ ತಂಡದಿಂದ ಖರೀದಿ

19. ಓಶಾನೇ ಥೋಮಸ್-‌ 50 ಲಕ್ಷಕ್ಕೆ ರಾಜಸ್ಥಾನ್‌ ರಾಯಲ್ಸ್‌ ಖರೀದಿ – ವೇಗಿ

20. ಕೇನ್‌ ರಿಚರ್ಡ್ಸನ್-‌ 4 ಕೋಟಿಗೆ ಆರ್‌ ಸಿ ಬಿ ಖರೀದಿ

21. ಕ್ರಿಸ್‌ ಜೋರ್ಡನ್-‌ 3 ಕೋಟಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿ

22. ಟಾಮ್‌ ಬ್ಯಾಂಟಾನ್-‌ 1 ಕೋಟಿಗೆ ಕೆಕೆಆರ್‌ ತಂಡದಿಂದ ಖರೀದಿ

23. ಜೋಶ್‌ ಹ್ಯಾಸಲ್ ವುಡ್‌ – 2 ಕೋಟಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿ

24. ಮಿಶೆಲ್‌ ಮಾರ್ಷ್-‌ 2 ಕೋಟಿಗೆ ಹೈದರಾಬಾದ್‌ ಸನ್‌ ರೈಸರ್ಸ್‌ ಖರೀದಿ

25. ಡೇವಿಡ್‌ ಮಿಲ್ಲರ್-‌ 25 ಲಕ್ಷಕ್ಕೆ ರಾಜಸ್ಥಾನ್‌ ರಾಯಲ್ಸ್‌ ಖರೀದಿ

26. ಪ್ರಿಯಮ್‌ ಗಾರ್ಗ್-‌ 1.9 ಕೋಟಿಗೆ ಹೈದರಾಬಾದ್‌ ಸನ್‌ ರೈಸರ್ಸ್‌ ಖರೀದಿ

27. ವಿರಾಟ್‌ ಸಿಂಗ್‌ – 1.9 ಕೋಟಿಗೆ ಹೈದರಾಬಾದ್‌ ಸನ್‌ ರೈಸರ್ಸ್‌ ಖರೀದಿ

28. ಯಶಸ್ವಿ ಜೈಸ್ವಾಲ್-‌ 2.5 ಕೋಟಿಗೆ ರಾಜಸ್ಥಾನ್‌ ರಾಯಲ್ಸ್‌ ಖರೀದಿ

29. ರವಿ ಬಿಷ್ಣೋಯ್-‌ 2 ಕೋಟಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿ

30. ಕಾರ್ತಿಕ್‌ ತ್ಯಾಗಿ- 1.3 ಕೋಟಿಗೆ ರಾಜಸ್ಥಾನ್‌ ರಾಯಲ್ಸ್‌ ಖರೀದಿ

32. ಕ್ರಿಸ್‌ ಓಕ್ಸ್-‌ 1.5 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿ

32. ಜಸ್ವನ್‌ ರಾಯ್-‌ 1.5 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿ

33. ರಾಬಿನ್‌ ಉತ್ತಪ್ಪ- 3 ಕೋಟಿಗೆ ರಾಜಸ್ಥಾನ್‌ ರಾಯಲ್ಸ್‌ ಖರೀದಿ

34. ಇಯಾನ್‌ ಮಾರ್ಗನ್-‌ 5.25 ಕೋಟಿಗೆ ಕೆಕೆಆರ್‌ ಖರೀದಿ

35. ಕ್ರಿಸ್‌ ಲಿಯಾನ್-‌ 2 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿ

36. ಅರೋನ್‌ ಫಿಂಚ್‌-4/4 ಕೋಟಿಗೆ ಆರ್ ಸಿ ಬಿ ಖರೀದಿ

37. ಆಕಾಶ್‌ ಸಿಂಗ್-‌ 20 ಲಕ್ಷಕ್ಕೆ ರಾಜಸ್ಥಾನ್‌ ರಾಯಲ್ಸ್‌ ಖರೀದಿ

38. ಇಶಾನ್‌ ಪೊರೇಲ್-‌ 20 ಲಕ್ಷಕ್ಕೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿ

39. ಎಂ. ಸಿದ್ಧಾರ್ಥ್-‌ 20 ಲಕ್ಷಕ್ಕೆ ಕೆಕೆಆರ್‌ ಖರೀದಿ

40.ಜಿಮ್ಮಿ ನೀಶಾಮ್-‌ 50 ಲಕ್ಷಕ್ಕೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿ

41. ಸಂದೀಪ್‌ ಭವಾಂಕ- 20 ಲಕ್ಷಕ್ಕೆ ಹೈದರಾಬಾದ್‌ ಸನ್‌ ರೈಸರ್ಸ್‌ ಖರೀದಿ

42. ಕ್ರಿಸ್‌ ಗ್ರೀನ್-‌ 20 ಲಕ್ಷಕ್ಕೆ ಕೆಕೆಆರ್‌ ಖರೀದಿ

LEAVE A REPLY

Please enter your comment!
Please enter your name here