ಸಿದ್ದರಾಮಯ್ಯ ಪರ ವಿಶ್ವನಾಥ್ ಪುಲ್ ಬ್ಯಾಟಿಂಗ್.

ಸಿದ್ದರಾಮಯ್ಯ ಭ್ರಷ್ಟಾಚಾರಿ ಅಲ್ಲ…ಸಿದ್ದು ಒಳ್ಳೆಯ ಆಡಳಿತಗಾರ, ರಾಜ್ಯದ ಎಲ್ಲಾ ಜನತೆ ಸಿದ್ದರಾಮಯ್ಯರನ್ನು ಪ್ರೀತಿಸುತ್ತಾರೆ.ವಿಪಕ್ಷದವರು ಸಿದ್ದರಾಮಯ್ಯರನ್ನು ಇಷ್ಟಪಡುತ್ತಾರೆ. ನಾನು ಸಹ ಸಿದ್ದರಾಮಯ್ಯರನ್ನು ಇಷ್ಟಪಡುತ್ತೇನೆ ಎಂದು ಸಿದ್ದು ಪರ ಹಳ್ಳಿ ಹಕ್ಕಿ ಮೃಧುಧೋರಣೆ.ಸಿದ್ದು ಭಯದ ಮಾತನಾಡಬಾರದು

. ದೇವೇಗೌಡರ ಬಗ್ಗೆಯೂ ಹಳ್ಳಿಹಕ್ಕಿ ಪ್ರೀತಿ. ನಾನು ಜೀವ ಇರುವವೇಗೂ ದೇವೇಗೌಡರ ಪೋಟೋಗೆ ಪೂಜೆ ಮಾಡುತ್ತೇನೆ. ದೇವರ ಮನೆಯಲ್ಲಿ ದೇವೇಗೌಡರ ಪೋಟೋ ಇಟ್ಟು ಪೂಜೆ ಮಾಡುತ್ತೇನೆ.

ಅವರ ವಿರುದ್ದ ಒಂದು ಮಾತನಾಡುವುದಿಲ್ಲ. ನನಗೆ ರಾಜಕೀಯ ಸ್ಥೈರ್ಯ ಕೊಟ್ಟವರು ದೇವೇಗೌಡರು. ಟೀಕೆ ಬಿಟ್ಟು ಎದುರಾಳಿಗಳ‌ನ್ನು ಹೊಗಳಿದ ವಿಶ್ವನಾಥ್ !

LEAVE A REPLY

Please enter your comment!
Please enter your name here