ಕನ್ನಡ ಚಿತ್ರರಂಗದ ರಾಮ ಲಕ್ಷಣ..!

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಎಂದಿಗೂ ಅಣ್ಣತಮ್ಮಂದಿರಂತೆ ಇರಲಿಲ್ಲ. ಸಹೋದರರಿಬ್ಬರು ಬಾಲ್ಯದಿಂದ ಒಳ್ಳೆಯ ಗೆಳೆಯರಾಗಿದ್ದವರು.

ಆಟ ಪಾಠ, ಸೋಲು ಗೆಲುವು ಹೀಗೆ ಎಲ್ಲದರಲ್ಲೂ ಜೊತೆ ಜೊತೆಯಲ್ಲೇ ಇದ್ದರು. ಅವರ ಬಂಧ ರಾಮ ಲಕ್ಷ್ಮಣರಂತೆ ಇತ್ತು. ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ.

ಊಟ ಮಾಡುವ ವೇಳೆ ಒಬ್ಬರಿಗೊಬ್ಬರು ಕೈತುತ್ತು ತಿನ್ನಿಸಿಕೊಳ್ಳುತ್ತಿದ್ದರು.. ಇದೀಗ ಚಿರು ಸರ್ಜಾ ನಮ್ಮೊಡನಿಲ್ಲ. ಇದನ್ನು ಸಹೋದರ ಧ್ರುವಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಕಂಬನಿ ಕಟ್ಟೆಯೊಡೆದಿದೆ. ಕಣ್ಣೀರಧಾರೆ ಉಕ್ಕುತ್ತಿದೆ.

LEAVE A REPLY

Please enter your comment!
Please enter your name here