ಸನ್ನಿ ಲಿಯೋನ್​ ಹಾಟ್ ಪೋಟೋಶೂಟ್

ಅಭಿಷೇಕ್ ಬಚ್ಚನ್. ವಿದ್ಯಾಬಾಲನ್, ವಿಕ್ಕಿ ಕೌಶಲ್​ರ ಪೋಟೋ ಶೂಟ್​ ನಂತರ ಪೋಟೋಗ್ರಾಫರ್ ದಬ್ಬೂ ಬಟಾನಿ ಸನ್ನಿ ಲಿಯೋನ್ ಅವರ ಪೋಟೋ ಶೂಟ್​ನ ಪೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

ದಬ್ಬೂ ಬಟಾನಿಯವರ ಕ್ಯಾಲೆಂಡರ್-2021 ರ ಪೋಟೋದಲ್ಲಿ ಸನ್ನಿಲಿಯೋನ್ ಅವರ ಹಾಟ್ ಪೋಟೋಗಳನ್ನು ಶೂಟ್ ಮಾಡಿದ್ದಾರೆ.

ನಟಿ ಸನ್ನಿ ಲಿಯೋನ್ ತಮ್ಮ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೇಸಿಗೆಯ ಇನ್ನು ಇದೆ ಎನ್ನುವ ಅರ್ಥದಲ್ಲಿ ಟ್ಯಾಗ್ ಹಾಕುವ ಮೂಲಕ ಬಿಸಿಯೇರಿಸುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಫೊಟೋಗ್ರಾಫರ್ ಡಬ್ಬೂ ಪಟಾನಿಯೂ ಸಹಿತ ಫೋಟೋಗಳನ್ನು ಹಂಚಿಕೊಂಡಿದ್ದು, ಸೂರ್ಯರಶ್ಮಿ ಮನಸ್ಸಿಗೆ ಮುದ ನೀಡುತ್ತದೆ. ಆದರೆ, ದೊಡ್ಡ ಹ್ಯಾಟ್ ಧರಿಸಿಕೊಳ್ಳುವುದು ಖಚಿತಪಡಿಸಿಕೊಳ್ಳಿ. ಇದು ಸನ್ನಿ ಲಿಯೋನ್ ಅವರ ಬೆರಗುಗೊಳಿಸುವ ಮತ್ತು ಬಿಸಿಯೇರಿಸುವ ಚಿತ್ರಗಳು ಎಂದು ಬರೆದುಕೊಂಡಿದ್ದಾರೆ.

ಸನ್ನಿ ಲಿಯೋನ್ ಪ್ರಸ್ತುತ ರಿಯಾಲಿಟಿ ಶೋಗಳಲ್ಲಿ ನಟಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here