ಸದ್ದಿಲ್ಲದೆ ನೆರವಾಗಲಿ ನಿಮ್ಮ ಸಾಂತ್ವನದ ನುಡಿಗಳು…..ನೊಂದವರಿಗೆ ಭರವಸೆಯ ಬೆಳಕು ನೀಡಿ…

ಹೆಂಡತಿ,ಗಂಡ,ಅತ್ತೆ,ಮಾವ,ಮಕ್ಕಳ ಜೊತೆ ‘ಕ್ವಾಲಿಟಿ ಟೈಂ’ ಕಳೆಯಲು ಈ ಲಾಕ್‌ಡೌನ್ ನೆರವಾಗಿದ್ಯಾ..?

ತಮ್ಮ ಮನಸ್ಸಿನ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೇ ಇರುವ ಅದೆಷ್ಟೋ ನೊಂದ ಜೀವಗಳಿಗೆ ನೀವು ಸಾಂತ್ವನ ನೀಡಿ. ಇಡೀ ಸಮಾಜಕ್ಕೆ‌ ನೆರವಾಗುವ ನಿಮ್ಮ‌ ಮಾತುಗಳಿಗೆ ನಾವು ಕಾಯುತ್ತಿದ್ದೇವೆ.ನಿಮ್ಮ ಮನದಾಳದ ಮಾತುಗಳನ್ನು 350- 400 ಪದಗಳು ಮೀರದಂತೆ ಕೆಳಗಿನ ವಿಳಾಸಕ್ಕೆ ಮಿಂಚಂಚೆ ಮಾಡಿ. ಜೊತೆಗೆ ನಿಮ್ಮ ಹೆಸರು , ಸ್ಥಳ ಹಾಗೂ ಪೋಟೋವನ್ನು ನಮಗೆ ಕಳಿಸಿ.

ನೀವು ಕಲಿತ ಪಾಠಗಳನ್ನು ಎಲ್ಲರ ಜೊತೆ ಹಂಚಿಕೊಳ್ಳುವುದರಿಂದ ಇತರರ ಜೀವನದಲ್ಲಿಯೂ ಬದಲಾವಣೆಯ ಗಾಳಿ ಬೀಸುವಂತಾಗಲಿ ಅನ್ನೋದೇ ನಮ್ಮ ಆಶಯ…

ನೀವು ಬರಹ ಕಳುಹಿಸಬೇಕಾದ ವಿಳಾಸ :

prathikshanacorner@gmail.com

LEAVE A REPLY

Please enter your comment!
Please enter your name here