ಸಖತ್‌ ಮೋಡಿ ಮಾಡಿದೆ ಅಧ್ಯಕ್ಷನ ಮಗನ ಈ ಡ್ಯಾನ್ಸ್…

ಇವತ್ತಿನ ಕಾಲದ ಕೆಲ ಹುಡುಗ ಹುಡುಗಿಯರಿಗೆ ಅದೇನೋ ಗೊತ್ತಿಲ್ಲ, ಈ ಡಾನ್ಸ್ ಮಾಡುವುದು ಎಂದರೆ ತುಂಬಾ ಹುಚ್ಚು, ಹಾಗೆ ಬೇರೆ ಬೇರೆ ತರಹದ ಹವ್ಯಾಸಗಳು ತುಂಬಾ ಇವೆ, ಹಾಡು ಹೇಳುವುದು, ನಟನೆ ಮಾಡುವುದು, ಕೆಲವರು ಫ್ಯಾಷನ್ ಸಲುವಾಗಿ ಈ ತರ ಇದ್ದರೆ, ಇನ್ನೂ ಕೆಲವರು ಸಾಧನೆ ಮೆಟ್ಟಿಲುಗಳನ್ನು ಏರಲು ಈ ಹವ್ಯಾಸಗಳನ್ನು ಮೈಗೂಡಿಸಿಕೊಂಡು, ದಿನನಿತ್ಯ ಅದೇ ಕನಸಿನ ದಾರಿಯಲ್ಲಿ ಜೀವನ ಮಾಡುತ್ತಾ ಯಶಸ್ಸು ಹಾದಿ ಮುಟ್ಟಲು, ಅವರದ್ದೆ ಆದ ದಾರಿಯಲ್ಲಿ ಪ್ರತಿದಿನ ಕಷ್ಟಪಡುತ್ತಾರೆ…   

‌ ಸ್ಯಾಂಡಲ್ ವುಡ್  ನಟ ಶರಣ್‌ ಪುತ್ರ ಹೃದಯ್‌ ಶರಣ್‌ ರೆಡ್ಡಿ ಅವರು “ಅಲ ವೈಕಂಠಪುರಂ ಲೋ” ಹಾಡಿಗೆ ಮಾಡಿದ ಡಾನ್ಸ್ ಗೆ ಜನ ಫೀದಾ ಆಗಿದ್ದಾರೆ, ಹಾಗೆ ಆ ವಿಡಿಯೋ ಸದ್ಯ ಇಲ್ಲೇ ಇದೆ….  

ಸ್ಪಿರಿಟ್‌ ಸ್ಟ್ರೈಕರ್ಸ್‌ ಎಂಬ ಡ್ಯಾನ್ಸ್‌ ಗ್ರೂಪ್ ನ  ಹೃದಯ್‌ ಮತ್ತವರ ಸ್ನೇಹಿತರು ಹೆಜ್ಜೆ ಹಾಕಿದ್ದು ಇದೀಗ ಈ ವೀಡಿಯೋ ಯೂಟ್ಯೂಬ್‌ ನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here