ಲೋ ಕೊರೊನಾ,ಯಾಕ್‌ ಹಿಂಗೆ ಮಾಡ್ಬಿಟ್ಟೆ ಜೀವ್ನ ಎಂದ ಶೋಕಿಲಾಲ…..

ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲು ಅನೇಕರು ಬಗೆಬಗೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಈಗ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಒಂದು ಹಾಡು ಬರೆದು ಕಂಪೋಸ್‌ ಮಾಡಿದ್ದಾರೆ.

ಎಣ್ಣೆ ಸಪ್ಲೆ ಮಾಡ್ಬಹುದೇನೋ ಕುಡುಕ್ರು ಸ್ವಲ್ಪ ತಡ್ಕಳಿ. ಪೊಲೀಸ್‌ ಲಾಠಿ ಏಟು ತಿಂದವ್ರು ನೋವಿಗೆ ಮುಲಾಮು ಹಚ್ಕೊಳಿ. ನಾವೆಲ್ಲ ಮನೇಲೇ ಇರೋಣ, ಮಿಸ್‌ ಆದರೆ ಡೈರೆಕ್ಟು ಸ್ಮಶಾಣ, ಎರಡು ಸಲ ಮಾಡ್ಕಳಿ ಸ್ನಾನ. ತುಂಬ ಡೇಂಜರ್‌ ಕಣ್ರೋ ಈ ಕೊರೊನಾ. ಕೊರೊನಾ.. ಕೊರೊನಾ.. ಕೊರೊನಾ.. ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ…’

ತಮ್ಮ ಹಾಡಿನ ಮೂಲಕ ನಿವ್ವಿ ಹಾಗೂ ಚಂದನ್​ ಜನರಿಗೆ ಮನೆಯಲ್ಲೇ ಇರುವಂತೆ ಮನವಿ ಮಾಡುತ್ತಿದ್ದಾರೆ. ಸದ್ಯ ಇನ್ಸ್ಟಗ್ರಾಮ್‌ ನಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಮತ್ತು ಲೈಕ್ಸ್‌ ಗಿಟ್ಟಿಸುತ್ತಿದೆ.

View this post on Instagram

Be home .. Be safe ..

A post shared by Chandan Shetty (@chandanshettyofficial) on

LEAVE A REPLY

Please enter your comment!
Please enter your name here