ಲಾಕ್‍ಡೌನ್ 2- ಯಾವುದಕ್ಕೆ ಅವಕಾಶ ಇಲ್ಲ..?

ಮೇ 3ವರೆಗೂ ಕೊರೋನಾ ಲಾಕ್‍ಡೌನ್ ಪ್ರಕಟಿಸಿರುವ ಕೇಂದ್ರ ಸರ್ಕಾರ, ಈ ಅವಧಿ ಏನು ಮಾಡಬಾರದು ಎಂಬ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

* ಬಸ್, ರೈಲು, ವಿಮಾನ ಸೇವೆ ಇರಲ್ಲ
* ಆಟೋ, ಕ್ಯಾಬ್, ಟ್ಯಾಕ್ಸಿ, ಸೈಕಲ್ ರಿಕ್ಷಾ ಸೇವೆ
* ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಆಡಿಟೋರಿಯಂ, ರಂಗಮಂದಿರ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ಸ್, ಈಜುಕೊಳ, ಬಾರ್ ಬಂದ್
* ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಕೇಂದ್ರಗಳು
* ಧಾರ್ಮಿಕ ಕಾರ್ಯಕ್ರಮಗಳು, ಧಾರ್ಮಿಕ ಸ್ಥಳಗಳು ಬಂದ್
* ವೈದ್ಯಕೀಯ ಸೇವೆ ಹೊರತುಪಡಿಸಿ, ಉಳಿದಂತೆ ಅಂತರ್ ಜಿಲ್ಲಾ, ಅಂತರ್ ರಾಜ್ಯ ಗಡಿ ಬಂದ್
* ಎಲ್ಲಾ ರೀತಿಯ ಸಭೆ ಸಮಾರಂಭ
* ಅಂತ್ಯಕ್ರಿಯೆಗೆ 20 ಮಂದಿಗಿಂತ ಹೆಚ್ಚು ಸೇರುವಂತಿಲ್ಲ
* ಆತಿಥ್ಯ ಸೇವೆಗಳು
* ಕೆಲವು ಕೈಗಾರಿಕೆಗಳು

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು

 

LEAVE A REPLY

Please enter your comment!
Please enter your name here