ಲಾಕ್‍ಡೌನ್ 2 ಮಾರ್ಗದರ್ಶಿ ಸೂತ್ರ ನಾಳೆ ಬಿಡುಗಡೆ

ದೇಶಾದ್ಯಂತ ಜಾರಿಯಲ್ಲಿ ಇರುವ ಲಾಕ್‍ಡೌನ್ ಅನ್ನು ಮೇ 3ರವರೆಗೂ ಮುಂದುವರೆಸಲು ಪ್ರಧಾನಮಂತ್ರಿ ಮೋದಿ ತೀರ್ಮಾನಿಸಿದ್ದಾರೆ. ಲಾಕ್‍ಡೌನ್-2ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಾಳೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಿದೆ.

ಕೊರೋನಾ ತಡೆಯುವ ಸಲುವಾಗಿ ಈ ಅವಧಿಯಲ್ಲಿ ಏನು ಮಾಡಬೇಕು..? ಏನು ಮಾಡಬಾರದು..? ಏಪ್ರಿಲ್ 20ರ ನಂತರ ಕೊರೋನಾ ತೀವ್ರತೆ ಕಡಿಮೆ ಇರುವ ಪ್ರದೇಶಗಳಲ್ಲಿ ಯಾವ ನಿಯಮಗಳನ್ನು ಸಡಿಲಿಕೆ ಮಾಡಲಾಗುತ್ತದೆ? ಕೃಷಿಕರಿಗೆ ನೀಡಿರುವ ವಿನಾಯಿತಿಗಳೇನು..? ಕೊರೋನಾ ಹಾಟ್‍ಸ್ಪಾಟ್‍ಗಳಲ್ಲಿ ಜನ ಸಂಚಾರ ನಿಯಂತ್ರಿಸಲು ಕೈಗೊಳ್ಳಬೇಕಾದ ಕಠಿಣ ನಿಲುವುಗಳು ಏನು ಎನ್ನುವ ಅಂಶಗಳನ್ನು ಈ ಮಾರ್ಗಸೂಚಿ ಒಳಗೊಂಡಿರಲಿದೆ

LEAVE A REPLY

Please enter your comment!
Please enter your name here