ಲಾಕ್‍ಡೌನ್‍ನಿಂದ ಬೇಜಾರಾಗಿದ್ಯಾ..? ಕೋಟಿಗೊಬ್ಬ-3 ವಿಡಿಯೋ ಸಾಂಗ್ ನೋಡಿ

ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೊದಲ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಆಕಾಶಾನೇ ಆದರಿಸುವ.. ಈ ಭೂಮಿನಾ ಪಳಗಿಸುವ..
ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ..
ನಾಲ್ಕು ತಲೆ ಬ್ರಹ್ಮನಿಗೂ ಕನ್‍ಫ್ಯೂಸ್ ಮಾಡೋನಿವಾ
ಕೋಟಿಗೊಬ್ಬ.. ಕೋಟಿಗೊಬ್ಬ

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡು ಕಿಚ್ಚನ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.

LEAVE A REPLY

Please enter your comment!
Please enter your name here